Wednesday, 14th May 2025

ಬಾಂಗ್ಲಾ ವಿಮೋಚನೆಗೆ ಸುವರ್ಣ ಸಂಭ್ರಮ: ಶುಭಾಶಯ ಕೋರಿದ ರಾಷ್ಟ್ರಪತಿ ಕೋವಿಂದ್‌

ನವದೆಹಲಿ: ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 50 ವರ್ಷಗಳು ಸಂದ ಈ ಸಂದರ್ಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಬಾಂಗ್ಲಾದೇಶದ ರಾಷ್ಟ್ರಪತಿ ಅಬ್ದುಲ್ ಹಮೀದ್ ಮತ್ತು ಜನತೆಗೆ ಶುಭಾಶಯ ಕೋರಿದ್ದಾರೆ. ನಿಮ್ಮ ರಾಷ್ಟ್ರೀಯ ದಿನಾಚರಣೆಯ ಅಂಗವಾಗಿ ಸರ್ಕಾರ ಮತ್ತು ಬಾಂಗ್ಲಾದೇಶ ಜನರಿಗೆ ಭಾರತ ಮತ್ತು ತಮ್ಮ ಪರವಾಗಿ ಶುಭಾಶಯ ತಿಳಿಸುತ್ತೇನೆ. 50 ವರ್ಷಗಳ ಅನುಕರಣೀಯ ಹಾಗೂ ಅನನ್ಯ ದ್ವಿಪಕ್ಷೀಯ ಸಂಬಂಧವನ್ನು ಭಾರತ ಮತ್ತು ಬಾಂಗ್ಲಾದೇಶ ಆಚರಿಸುತ್ತದೆ ಎಂದು ತಿಳಿಸಿದ್ದಾರೆ. ಬಾಂಗ್ಲಾ ವಿಮೋಚನೆಯಾಗಿ ಸುವರ್ಣ ಸಂಭ್ರಮವನ್ನು ಆಚರಿಸುತ್ತಿರುವ ಬಾಂಗ್ಲಾದೇಶದ 20ನೇ ಶತಮಾನದ ಅತ್ಯಂತ […]

ಮುಂದೆ ಓದಿ