Monday, 12th May 2025

Vishwakarma Mahotsava: ಸೆ.27ರಂದು ವೈಭವದ ವಿಶ್ವಕರ್ಮ ಮಹೋತ್ಸವ – ಡಾ.ಬಿ.ಎಂ.ಉಮೇಶ್ ಕುಮಾರ್

ಬೆಂಗಳೂರು: ಶ್ರೀ ವಿಶ್ವಕರ್ಮ ಸೇವಾ ಪ್ರತಿಷ್ಠಾನದಿಂದ ಇದೇ 27ರಂದು ರಾಜ್ಯ ಮಟ್ಟದ ವಿರಾಟ್ ವಿಶ್ವಕರ್ಮ ಮಹೋತ್ಸವವನ್ನು ವೈಭವದಿಂದ ಆಚರಿಸಲಾಗುತ್ತಿದೆ. ಸಾಧಕರಿಗೆ ವಿಶ್ವಕರ್ಮ ಶ್ರೀ, ವಿಶ್ವಕರ್ಮ ಸೇವಾ ರತ್ನ ಸೇರಿ ವಿವಿಧ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದು ಸೇವಾ ಪ್ರತಿಷ್ಠಾನದ ಕಾರ್ಯಾಧ್ಯಕ್ಷ, ವಿಶ್ವಕರ್ಮ ನಾಡೋಜ ಡಾ. ಬಿ.ಎಂ. ಉಮೇಶ್ ಕುಮಾರ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ರಾಜ್ಯ ಸಭಾ ಸದಸ್ಯ, ಚಿತ್ರನಟ ಜಗ್ಗೇಶ್ ಮಹೋತ್ಸವವನ್ನು ಉದ್ಘಾಟಿಸಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. […]

ಮುಂದೆ ಓದಿ

Protest: ಬ್ಯಾಂಕ್ ನಿವೃತ್ತಿ ವೇತನದಲ್ಲಿ ತಾರತಮ್ಯ-ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ

ಬೆಂಗಳೂರು: ನಿವೃತ್ತರ ವೇತನದ ತಾರಮ್ಯವನ್ನು ನಿವಾರಿಸಲು ವಿಫಲವಾಗಿರುವ ಕೇಂದ್ರ ಸರ್ಕಾರದ ವಿರುದ್ಧ ಬ್ಯಾಂಕ್ ನಿವೃತ್ತಿ ವೇತನದಾರರು ಮತ್ತು ನಿವೃತ್ತಿ ಸಂಸ್ಥೆಗಳ ಸಮನ್ವಯ ಸಮಿತಿಯಿಂದ ನಗರದ ಫ್ರೀಡಂ ಪಾರ್ಕ್...

ಮುಂದೆ ಓದಿ

Sanskrit: ಬೆಂಗಳೂರಿನಲ್ಲಿ ಸಂಸ್ಕೃತ ಶಿಕ್ಷಣ ನಿರ್ದೇಶನಾ ಲಯದಿಂದ ಸಂಸ್ಕೃತ ಭಾಷೆ ಕಲಿಕೆಗೆ “ಸಂಸ್ಕೃತ ಪ್ರಚಾರ ಪಥ” ಸಂಚಲನ ಕಾರ್ಯಕ್ರಮಕ್ಕೆ ಚಾಲನೆ

ಬೆಂಗಳೂರು: ಜನರಿಂದ ದೂರವಾಗುತ್ತಿರುವ ಸಂಸ್ಕೃತ ಭಾಷೆಗೆ ಮತ್ತೆ ಘನತೆ, ಗೌರವ ತಂದು ಕೊಡಲು ಬೆಂಗಳೂರು ನಗರದಲ್ಲಿ “ಸಂಸ್ಕೃತ ಪ್ರಚಾರ ಪಥ” ಸಂಚಲನ ಕಾರ್ಯಕ್ರಮ ಆಯೋಜಿಸಲಾಗಿದೆ. ಸಂಸ್ಕೃತ ದೇವನಾಗರಿ...

ಮುಂದೆ ಓದಿ

FYERS: ಫೈಯರ್ಸ್ ಫೌಂಡೇಷನ್ ನಿಂದ ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಬೆಂಬಲ

ಬೆಂಗಳೂರು: ಭಾರತದ ಮುಂಚೂಣಿಯ ಟ್ರೇಡಿಂಗ್ ಮತ್ತು ಹೂಡಿಕೆಯ ಪ್ಲಾಟ್ ಫಾರಂ ಫೈಯರ್ಸ್ (FYERS) ಬೆಂಗಳೂರಿನ ಟ್ರಾಫಿಕ್ ಪೊಲೀಸ್ ಪಡೆಗೆ ಬೆಂಬಲಿಸುವ ಸಾಮಾಜಿಕ ಉಪಕ್ರಮ ಪ್ರಾರಂಭಿಸಿದೆ. ಈ ಉಪಕ್ರಮದ...

ಮುಂದೆ ಓದಿ

ಕಲರ್ಫುಲ್ ವಿಸ್ಪರ್ಸ್” ಚಿತ್ರಕಲೆ ಪ್ರದರ್ಶನ

ಬೆಂಗಳೂರು: ಜಗತ್ತಿನಾದ್ಯಂತ ಆಲ್‌ಝೈಮರ್ಸ್ ಕಾಯಿಲೆ ಮತ್ತು ಇತರ ರೀತಿಯ ಬುದ್ಧಿಮಾಂದ್ಯತೆಯು ಸಾರ್ವಜನಿಕರ ಮಾನಸಿಕ ಸ್ವಾಸ್ಥ್ಯ ವನ್ನು ನಾಶ ಪಡಿಸುತ್ತಿವೆ. ಪ್ರಸ್ತುತ ೫೫ ದಶಲಕ್ಷ ಜನರು ಇಂತಹ ಸಮಸ್ಯೆಯಿಂದ...

ಮುಂದೆ ಓದಿ

ಬೆಂಗಳೂರಿನಲ್ಲಿ ದೇಶ್‌ ಕಾ ಟ್ರಕ್ ಉತ್ಸವ ಆಯೋಜಿಸುವ ಮೂಲಕ ಗ್ರಾಹಕರು ಉದ್ಯಮದಲ್ಲಿ ಹೆಚ್ಚಿನ ಲಾಭ ಗಳಿಸುವಂತೆ ಮಾಡಲಿರುವ ಟಾಟಾ ಮೋಟಾರ್ಸ್

• ಟಾಟಾ ಮೋಟಾರ್ಸ್‌ ನ ಹೊಸ ಟ್ರಕ್‌ ಉತ್ಪನ್ನಗಳನ್ನು ಹತ್ತಿರದಿಂದ ನೋಡಿ ತಿಳಿಯುವ ಅವಕಾಶ• ಇಂಧನ ದಕ್ಷತೆಯನ್ನು ಉತ್ತಮಗೊಳಿಸಲು, ಕಾರ್ಯನಿರ್ವಹಣೆಗಳ ಒಟ್ಟು ವೆಚ್ಚವನ್ನು ಕಡಿಮೆ ಮಾಡಲು ಮತ್ತು...

ಮುಂದೆ ಓದಿ

Bangalore News: ಬೆಂಗಳೂರು ಕಸ್ಟಮ್ಸ್ ಹೌಸ್ ಏಜೆಂಟ್ಸ್ ಅಸೋಸಿಯೇಷನ್ ಲಿಮಿಟೆಡ್ ಅಧ್ಯಕ್ಷರಾಗಿ ಬೆಳ್ಳಿಗೌಡ ಆಯ್ಕೆ

ಬೆಂಗಳೂರು: ಬೆಂಗಳೂರು ಕಸ್ಟಮ್ಸ್ ಹೌಸ್ ಏಜೆಂಟ್ಸ್ ಅಸೋಸಿಯೇಷನ್ ಲಿಮಿಟೆಡ್ – ಬಿಸಿಎಚ್ಎಎಎಲ್ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಬೆಳ್ಳಿ ಗೌಡ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರುಗಳಾಗಿ ಎಂ. ಕಿರಣ್ ಕುಮಾರ್, ಎನ್....

ಮುಂದೆ ಓದಿ

SME: ಸಣ್ಣ, ಮಧ್ಯಮ ಕೈಗಾರಿಕಾ ವಲಯವನ್ನು ಭವಿಷ್ಯಕ್ಕೆ ಸಿದ್ಧಗೊಳಿಸುವ ಒಳನೋಟ ನೀಡಿದ ಕಾರ್ಯಾಗಾರ

ʼಎಸ್‌ಎಂಇ ಸಹಯೋಗ-25ʼ ಉಪಕ್ರಮಕ್ಕೆ ಚಾಲನೆ • ಆಧುನಿಕ ತಂತ್ರಜ್ಞಾನಕ್ಕೆ ಎಸ್‌ಎಂಇ ಸಜ್ಜುಗೊಳಿಸುವ ಗುರಿ• ಸ್ಪರ್ಧಾತ್ಮಕತೆ ಹೆಚ್ಚಿಸಿ ವಹಿವಾಟು ವೃದ್ಧಿಸುವುದರ ಒಳನೋಟ ನೀಡಿದ ಕಾರ್ಯಾಗಾರ• ರಾಜ್ಯದಾದ್ಯಂತದ ಕೈಗಾರಿಕಾ ಸಮೂಹಗಳಲ್ಲಿ...

ಮುಂದೆ ಓದಿ

MLC Puttanna: ಶಿಕ್ಷಕರ ಸಮಸ್ಯೆ ಬಗೆಹರಿಸಲು ಯಾವುದೇ ಹೋರಾಟಕ್ಕೆ ಸಿದ್ಧ- ಪುಟ್ಟಣ್ಣ

ಬೆಂಗಳೂರು: ಅನುದಾನ ರಹಿತ ಶಾಲಾ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಲು ಯಾವುದೇ ರೀತಿ ಹೋರಾಟಕ್ಕೆ ಸಿದ್ಧ ಎಂದು ವಿಧಾನಪರಿಷತ್ ಸದಸ್ಯ ಪುಟ್ಟಣ್ಣ (MLC Puttanna) ತಿಳಿಸಿದ್ದಾರೆ. ವಿವಿ ಪುರಂ(VV...

ಮುಂದೆ ಓದಿ

Viral Video
Accident: ಭದ್ರಾಪುರ ಬಳಿ ಭೀಕರ ಅಪಘಾತ

ನೆಲಮಂಗಲ: ರಾಷ್ಟ್ರೀಯ ಹೆದ್ದಾರಿ 75ರ ಸೋಲೂರು ಸಮೀಪದ ಭದ್ರಾಪುರ ಬಳಿ ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ...

ಮುಂದೆ ಓದಿ