Saturday, 10th May 2025

ಪಕ್ಷ ಬಿಟ್ಟು ಹೋದವರು ಒಂದು ವಾರದಲ್ಲಿ ವಾಪಸ್ ಬರುತ್ತಾರೆ: ಸಿಎಂ ಬೊಮ್ಮಾಯಿ

ಬಾಗಲಕೋಟೆ : ಕಾಂಗ್ರೆಸ್ ಪಕ್ಷ ಮುಳುಗುವ ಹಡಗು, ಬಿಜೆಪಿ ಬಿಟ್ಟು ಹೋದವರು ಒಂದು ವಾರದಲ್ಲಿ ಮತ್ತೆ ವಾಪಸ್ ಬರುತ್ತಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ರುಣದಿಂದ ಮುಧೋಳದವರೆಗೆ ಬಿಜೆಪಿ ಸುನಾಮಿ ಎದ್ದಿದೆ. ಕಾಂಗ್ರೆಸ್ ಪಕ್ಷ ಮುಳುಗುವ ಹಡಗು, ಕಾಂಗ್ರೆಸ್ ನವರು ದ್ರೋಹಿಗಳು, ಈಗ ಕಾಂಗ್ರೆಸ್ ಗೆ ಹೋದವರು ಮುಳಗುವ ದೋಣಿ ಏರಿದ್ದಾರೆ. ಬಿಜೆಪಿ ಬಿಟ್ಟು ಹೋದವರು ಒಂದು ವಾರದಲ್ಲಿ ಪುನಃ ವಾಪಸ್ ಬರ್ತಾರೆ ಎಂದು ಹೇಳಿದ್ದಾರೆ. ನಾಮಪತ್ರ ಸಲ್ಲಿಕೆ ಮುಗಿಯುವರೆಗೆ ಸುದೀಪ್ ಪ್ರಚಾರ ಮಾಡಲ್ಲ. ನಾಮಪತ್ರ […]

ಮುಂದೆ ಓದಿ

ಬಿದರಿ ಕಲ್ಮಠದ ಶಿವಲಿಂಗ ಸ್ವಾಮೀಜಿಗಳು ಲಿಂಗೈಕ್ಯ

ಬಾಗಲಕೋಟೆ : ಜಿಲ್ಲೆಯ ಬಿದರಿ ಕಲ್ಮಠದ ಶಿವಲಿಂಗ ಸ್ವಾಮೀಜಿಗಳು (63) ಲಿಂಗೈಕ್ಯರಾಗಿದ್ದಾರೆ. ಅವರು ಹೃದಯಾಘಾತದಿಂದ ನಿಧನರಾದರು ಎಂದು ಮಠದ ಮೂಲಗಳು ತಿಳಿಸಿವೆ. ಬಾಗಲಕೋಟೆ ಜಿಲ್ಲೆ ಜಮ ಖಂಡಿ ತಾಲ್ಲೂಕಿನ ಬಿದರಿ...

ಮುಂದೆ ಓದಿ

Siddaramayya

ಸಿದ್ದರಾಮಯ್ಯ ಅವರ ವಾಹನದತ್ತ ಹಣ ಎಸೆದ ಸಂತ್ರಸ್ಥ ಕುಟುಂಬ…

ಬಾಗಲಕೋಟೆ: ಮಾನವೀಯತೆ ದೃಷ್ಟಿಯಿಂದ ಹಣ ನೀಡಲಾಗಿತ್ತು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಕುಳಗೇರಿ ಕ್ರಾಸ್‌ ಘಟನೆಯಲ್ಲಿ ಗಾಯಾಳುಗಳಿಗೆ ನೀಡಿದ್ದ ಹಣವನ್ನು ಸಿದ್ದರಾಮಯ್ಯ ಅವರ ವಾಹನದತ್ತ...

ಮುಂದೆ ಓದಿ

ಗಿರಿಸಾಗರದಲ್ಲಿ ಪುರುಷ-ಮಹಿಳೆಯರ ಸಗಣಿ ಎರಚಾಟ

ಚೆಂಗಳಿಕೆವ್ವನಿಕೆ ಹರಕೆಗಾಗಿ ಓಕುಳಿ  ಕರೋನಾ ಸುಳಿನ ಮಧ್ಯೆ ಭರ್ಜರಿ ಓಕುಳಿ ವಿಶೇಷ ವರದಿ:ರಾಘವೇಂದ್ರ ಕಲಾದಗಿ  ಬಾಗಲಕೋಟೆ ಜಿಲ್ಲೆಯ ಗಿರಿಸಾಗರದಲ್ಲಿ ಪುರುಷ- ಮಹಿಳೆಯರ ಸಗಣಿ ಎರಚಾಟದ ಓಕುಳಿ ಸಂಭ್ರಮ...

ಮುಂದೆ ಓದಿ