Sunday, 11th May 2025

Roopa Gururaj Column: ಮಾಡಿದ ಅನಾಚಾರ ಮನೆಯವರನ್ನೂ ಕಾಡುತ್ತದೆ !

ಒಂದೊಳ್ಳೆ ಮಾತು ರೂಪಾ ಗುರುರಾಜ್ ಅಶೋಕ ವನದ ಒಂದು ಮರದ ಕೆಳಗೆ, ರಾವಣನಿಂದ‌ ಅಪಹರಿಸಲ್ಪಟ್ಟ ಸೀತೆ ಬಹಳ ದುಃಖಿತಳಾಗಿ ಕುಳಿತಿದ್ದಳು. ಆಗ ಅಲ್ಲಿಗೆ ವಿಭೀಷಣನ ಹೆಂಡತಿ ಸರಮಾದೇವಿ ಬಂದು ಸೀತೆಯನ್ನು ಸಮಾಧಾನಪಡಿಸತೊಡಗಿದಳು. ಆಗ ಸೀತೆಗೆ ಯಾರ ಸಮಾಧಾನದ ಮಾತೂ ಬೇಡ ವಾಗಿತ್ತು. ‘ನಾನು ನಿನ್ನೊಂದಿಗೆ ಮಾತನಾಡಲೆಂದೇ ಬಂದಿದ್ದು ಸೀತೆ’ ಎಂದಳು ಸರಮಾದೇವಿ. ಅದಕ್ಕೆ ಸೀತೆ ‘ನಾನು ನತದೃಷ್ಟೆ, ಶ್ರೀರಾಮನಂತಹ ಪೂಜ್ಯ ಪತಿಯನ್ನಗಲಿರುವವಳು. ನನ್ನೊಡನೆ ಮಾತನಾಡಲು ಏನಿದೆ? ದಯವಿಟ್ಟು ನನ್ನನ್ನು ನನ್ನ ಪಾಡಿಗೆ ಬಿಟ್ಟು ಬಿಡಿ’ ಎಂದಳು. ಆಗ […]

ಮುಂದೆ ಓದಿ