ಸಾಮಾನ್ಯವಾಗಿ ನವಜಾತ ಶಿಶುಗಳು ಕೆಲವೊಮ್ಮೆ ಅರ್ಧ, ಒಂದು ಗಂಟೆ ಕಾಲ ಅಳುತ್ತವೆ. ಆದರೆ ಅವುಗಳ ಕಣ್ಣಲ್ಲಿ ಒಂದು ಹನಿ ಕೂಡ ನೀರು (New Born Baby Tears) ಇಳಿಯುವುದಿಲ್ಲ. ಅವರ ಮುಖ ಅತ್ತುಅತ್ತು ಕೆಂಪಗಾದರೂ ಕಣ್ಣೀರು ಇಳಿಯುವುದಿಲ್ಲ. ಯಾಕೆ ಹೀಗೆ, ಅದು ಹೇಗೆ ಸಾಧ್ಯ ಎಂಬುದು ಗೊತ್ತಿದೆಯೇ?
ಮುಂದೆ ಓದಿ