Sunday, 11th May 2025

ಪರಿಸರ ಪ್ರೇಮವೆಂದರೆ ಕರೆ ಕೊಡೋದಲ್ಲ, ಕೆರೆ ಕಟ್ಟಿಸೋದು!

ವಾರದ ತಾರೆ: ಬಬಿತಾ ರಜಪೂತ್‌ ವಿಶೇಷ ಲೇಖನ: ವಿರಾಜ್‌ ಕೆ.ಅಣಜಿ ಪರಿಸರ ಹೋರಾಟಗಾರರ ಕೆಲಸವೀಗ ಪರಿಸರಕ್ಕಿಂತ ಬದಲಾಗಿ ವೇದಿಕೆಗಳಲ್ಲೇ ಹೆಚ್ಚಾಗಿ ನಡೆಯುತ್ತಿರುವುದು ವಿಪರ್ಯಾಸ. ಮಾಧ್ಯಮ, ಸಾಮಾಜಿಕ ಜಾಲತಾಣ ಪೋಸ್‌ಟ್‌‌ಗಳಲ್ಲೇ ಪರಿಸರ ಪ್ರೇಮ ಮೆರೆಯುವವರ ಸಂಖ್ಯೆ ಕಡಿಮೆ ಯಿಲ್ಲ. ಅಂತಹ ಯಾವುದೇ ನಿರೀಕ್ಷೆ, ಮಾನ, ಸನ್ಮಾನ ಬಯಸದೇ, ತನ್ನೂರಿನ ನೀರಿನ ಬೇಗೆ ನಿವಾರಿಸಲು ಮಿಡಿದ ದಿಟ್ಟ ಯುವತಿಯ ಕತೆಯಿದು. ಮಧ್ಯಪ್ರದೇಶದಲ್ಲಿ ಅಗ್ರೋತಾ ಎಂಬ ಹಳ್ಳಿ, ಸುಮಾರು 1500 ಜನರು ವಾಸಿಸುವ ಗ್ರಾಮ. ಕೃಷಿ ಅಲ್ಲಿನ ಮುಖ್ಯ ಕಸುಬು. ಆದರೆ, […]

ಮುಂದೆ ಓದಿ