Tuesday, 13th May 2025

ayogya 2 movie

Ayogya Movie: ನೀನಾಸಂ ಸತೀಶ್-‌ ರಚಿತಾ ಮತ್ತೆ ಜೋಡಿ, ಅಯೋಗ್ಯ-2 ಸಿನಿಮಾ ಅನೌನ್ಸ್

ಬೆಂಗಳೂರು: ನಾಯಕ ನಟ ನೀನಾಸಂ ಸತೀಶ್ (Sathish Ninasam) ಹಾಗೂ ರಚಿತಾ ರಾಮ್ (Rachita Ram) ʼಅಯೋಗ್ಯʼ ಸಿನಿಮಾದ (Ayogya movie) ಸೀಕ್ವೆಲ್‌ಗಾಗಿ ಮತ್ತೆ ಒಂದಾಗುತ್ತಿದ್ದಾರೆ. ಡೈರೆಕ್ಟರ್ ಮಹೇಶ್ ʼಅಯೋಗ್ಯ- 2ʼ (Ayogya- 2) ಚಿತ್ರವನ್ನು ನಿರ್ದೇಶಿಸುತ್ತಿದ್ದು, ಅದರಲ್ಲಿ ಈ ಜೋಡಿ ಮತ್ತೆ ಮೋಡಿ ಮಾಡಲಿದೆ. ಸೂಪರ್‌ಹಿಟ್‌ ಮೂವಿ ʼಅಯೋಗ್ಯʼ ಸೀಕ್ವೆಲ್‌ಗೆ ʼಅಯೋಗ್ಯ- 2ʼ ಎಂಬ ಹೆಸರಿಡಲಾಗಿದೆ. ಯುವ ಡೈರೆಕ್ಟರ್ ಎಸ್. ಮಹೇಶ್, ಅಯೋಗ್ಯ ಚಿತ್ರದ ಮೂಲಕ ತಾವು ಒಳ್ಳೆ ಡೈರೆಕ್ಟರ್ ಎಂಬುದನ್ನು ಸಾಬೀತು ಮಾಡಿದ್ದಲ್ಲದೆ, ಸಿನಿಮಾ […]

ಮುಂದೆ ಓದಿ