ಬೆಂಗಳೂರು: ಬೆಂಗಳೂರಿನಿಂದ ಅಯೋಧ್ಯೆಗೆ ನೇರ ವಿಮಾನ (Bengaluru- Ayodhya Flight) ಕಾರ್ಯಾಚರಣೆಯನ್ನು ಇಂಡಿಗೋ ಏರ್‌ಲೈನ್ಸ್ (Indigo Airlines) ಸಂಸ್ಥೆ ಡಿಸೆಂಬರ್ 31ರಿಂದ ಪ್ರಾರಂಭಿಸಲಿದೆ. ಇದರ ಜೊತೆಗೆ, ಬೆಂಗಳೂರಿನಿಂದ ಗೋರಖ್‌ಪುರಕ್ಕೂ ವಿಮಾನಗಳು (Air travel) ವರ್ಷಾಂತ್ಯದಿಂದ ಪ್ರಾರಂಭವಾಗಲಿವೆ. ತನ್ನ ದೇಶೀಯ ನೆಟ್‌ವರ್ಕ್ ಅನ್ನು ವಿಸ್ತರಿಸಲು ನಿರ್ಧರಿಸಿರುವ ಇಂಡಿಗೋ ಏರ್‌ಲೈನ್ಸ್, ಡಿಸೆಂಬರ್ 31ರಿಂದ ಬೆಂಗಳೂರು ಮತ್ತು ಅಯೋಧ್ಯೆಯನ್ನು ಸಂಪರ್ಕಿಸುವ ದೈನಂದಿನ ನೇರ ವಿಮಾನಯಾನವನ್ನು ಪ್ರಾರಂಭಿಸಲು ನಿರ್ಧರಿಸಿದೆ. ಅಧಿಕೃತ ಹೇಳಿಕೆಯ ಪ್ರಕಾರ, ಏರ್‌ಲೈನ್ ತನ್ನ ಪ್ರಾದೇಶಿಕ ಸಂಪರ್ಕವನ್ನು ಬಲಪಡಿಸಲು ಸಜ್ಜಾಗಿದೆ. ಪ್ರವಾಸೋದ್ಯಮ […]
Babri Masjid: ಅಯೋಧ್ಯೆಯಲ್ಲಿ ಭದ್ರತಾ ಕಾರಣಗಳಿಗಾಗಿ ಸಿ.ಆರ್.ಪಿ.ಎಫ್., ಪಿಎಸಿ ಮತ್ತು ಎಟಿಎಸ್ ಪಡೆಗಳನ್ನು ನಿಯೋಜಿಸಲಾಗಿದೆ ಹಾಗೂ ಸಿವಿಲ್ ಪೊಲೀಸ್ ಅಧಿಕಾರಿಗಳು ಈ ಪ್ರದೇಶದ ಸುತ್ತೆಲ್ಲಾ ಗಸ್ತು ಹೊಡೆಯುತ್ತಿದ್ದಾರೆ....
ಈ ವರ್ಷದ ದೀಪಾವಳಿ (Deepavali 2024) ಹಬ್ಬವು ಅಮವಾಸ್ಯೆಯೊಂದಿಗೆ ಸೇರಿಕೊಂಡಿದೆ. ಅಮಾವಾಸ್ಯೆಯು ಅಕ್ಟೋಬರ್ 31ರಂದು ಅಪರಾಹ್ನ ಪ್ರಾರಂಭವಾಗಿ ನವಂಬರ್ 1ರಂದು ಸಂಜೆಯವರೆಗೆ ಇರಲಿದೆ. ಹೀಗಾಗಿ ಅಯೋಧ್ಯೆಯಲ್ಲಿ ದೀಪೋತ್ಸವವು...