Thursday, 15th May 2025

ಪತ್ನಿ ಅಯೇಷಾ ಮುಖರ್ಜಿಗೆ ವಿಚ್ಛೇದನ ನೀಡಿದ ಶಿಖರ್ ಧವನ್

ನವದೆಹಲಿ: ಟೀಮ್ ಇಂಡಿಯಾ ಎಡಗೈ ಆರಂಭಿಕ ಶಿಖರ್ ಧವನ್ ಪತ್ನಿ ಅಯೇಷಾ ಮುಖರ್ಜಿಗೆ ವಿಚ್ಛೇದನ ನೀಡಿದ್ದಾರೆ ಎಂದು ವರದಿಯಾಗಿದೆ. 2ನೇ ಬಾರಿ ವಿಚ್ಛೇದಿತೆಯಾಗಿರುವ ಕುರಿತು ಆಯೇಷಾ ಇನ್‌ಸ್ಟಾಗ್ರಾಂನಲ್ಲಿ ಭಾವನಾತ್ಮಕವಾಗಿ ಬರೆದು ಕೊಂಡಿದ್ದಾರೆ. 35 ವರ್ಷದ ಧವನ್ 2012ರಲ್ಲಿ ತಮಗಿಂತ 10 ವರ್ಷ ಹಿರಿಯರಾದ ಆಯೇಷಾ ಅವರನ್ನು ವಿವಾಹವಾಗಿದ್ದರು. ದಂಪತಿಗೆ 2014ರಲ್ಲಿ ಗಂಡು ಮಗು (ಜೋರಾವರ್) ಜನಿಸಿತ್ತು. ಭಾರತ ಮೂಲದ ಆಯೇಷಾ ಮೆಲ್ಬೋರ್ನ್ ನಿವಾಸಿಯಾಗಿದ್ದು, ಧವನ್ ಆಗಾಗ ಆಸೀಸ್‌ಗೆ ಹೋಗಿ ಬರುತ್ತಿದ್ದರು. ಆದರೆ ಕಳೆದ ಒಂದು ವರ್ಷದಿಂದ ಅವರು […]

ಮುಂದೆ ಓದಿ