Wednesday, 14th May 2025

ಆವೇಶ್ ಘಾತಕ ದಾಳಿ: ಸರಣಿ ಸಮಬಲ

ರಾಜ್‌ಕೋಟ್: ಸರಣಿ ಉಳಿವಿನ ದೃಷ್ಟಿಯಿಂದ ನಿರ್ಣಾಯಕ ಹೋರಾಟ ದಲ್ಲಿ ಭಾರತ ತಂಡ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡವನ್ನು 82 ರನ್‌ಗಳಿಂದ ಏಕಪಕ್ಷೀಯವಾಗಿ ಮಣಿಸಿತು. ಈ ಮೂಲಕ ಟಿ20 ಸರಣಿಯಲ್ಲಿ 2-2ರಿಂದ ಸಮಬಲ ಸಾಧಿಸಿದ ರಿಷಭ್ ಪಂತ್ ಪಡೆ, ತವರು ನೆಲದಲ್ಲಿ ಸರಣಿ ಗೆಲುವಿನ ಆಸೆಯನ್ನು ಚಿಗುರಿಸಿ ಕೊಂಡಿತು. ಆರಂಭಿಕ ಎರಡೂ ಪಂದ್ಯಗಳಲ್ಲಿ ಸೋತು ನಿರಾಸೆ ಅನುಭವಿ ಸಿದ್ದ ಭಾರತ ತಂಡ, ಪ್ರವಾಸಿ ತಂಡಕ್ಕೆ ತಿರುಗೇಟು ನೀಡಿದ್ದು, ಬೆಂಗಳೂರಿ ನಲ್ಲಿ ನಡೆಯಲಿರುವ ಅಂತಿಮ ಪಂದ್ಯದಲ್ಲಿ ಸರಣಿಗೆ ಕ್ಲೈಮ್ಯಾಕ್ಸ್ ಸಿಗಲಿದೆ. […]

ಮುಂದೆ ಓದಿ

ಡೆಲ್ಲಿಗೆ ಸೋಲಿನ ಬಿಸಿ, ಟಾಪ್ ನಾಲ್ಕರಲ್ಲಿ ಕೋಲ್ಕತ್ತಾ

ಶಾರ್ಜಾ: ಈಗಾಗಲೇ ಪ್ಲೇಆಫ್ ಸ್ಥಾನ ಖಚಿತಪಡಿಸಿಕೊಂಡಿರುವ ಪ್ರಬಲ ಡೆಲ್ಲಿಯನ್ನು ತನ್ನ ಕರಾರುವಾಕ್‌ ಬೌಲಿಂಗ್‌ ದಾಳಿಯಿಂದ ಕಟ್ಟಿಹಾಕುವಲ್ಲಿ ಕೋಲ್ಕತಾ ನೈಟ್‌ರೈಡರ್ ಯಶಸ್ವಿಯಾಯಿತು. ಈ ಮೂಲಕ ತನ್ನ 4ನೇ ಸ್ಥಾನವನ್ನು...

ಮುಂದೆ ಓದಿ