Monday, 12th May 2025

ಮೊದಲ ಟೆಸ್ಟ್: ಆಸ್ಟ್ರೇಲಿಯಾ, ವಿಂಡೀಸ್ ತಂಡ ಪ್ರಕಟ

ಅಡಿಲೇಡ್‌: ಜ.17ರಂದು ಅಡಿಲೇಡ್‌ನಲ್ಲಿ ನಡೆಯಲಿರುವ ಬಹು ನಿರೀಕ್ಷಿತ ಮೊದಲ ಟೆಸ್ಟ್ ಪಂದ್ಯಕ್ಕಾಗಿ ಆತಿಥೇಯ ಆಸ್ಟ್ರೇಲಿಯಾ ಮತ್ತು ಪ್ರವಾಸಿ ವೆಸ್ಟ್ ಇಂಡೀಸ್ ಎರಡೂ ತಂಡಗಳು ತಮ್ಮ ಆಡುವ 11ರ ಬಳಗವನ್ನು ಪ್ರಕಟಿಸಿವೆ. ಡೇವಿಡ್ ವಾರ್ನರ್ ನಿವೃತ್ತಿಯೊಂದಿಗೆ, ಆಲ್‌ರೌಂಡರ್ ಕ್ಯಾಮೆರಾನ್ ಗ್ರೀನ್ ತಂಡಕ್ಕೆ ಮರಳುತ್ತಿದ್ದಾರೆ. ನಿರ್ಣಾಯಕ 4ನೇ ಕ್ರಮಾಂಕವನ್ನು ಪಡೆದು ಕೊಳ್ಳಲಿದ್ದಾರೆ. ಉಸ್ಮಾನ್ ಖವಾಜಾ ಅವರೊಂದಿಗೆ ಅನುಭವಿ ಬ್ಯಾಟರ್ ಸ್ಟೀವನ್ ಸ್ಮಿತ್‌ ಅವರು ಆಸ್ಟ್ರೇಲಿಯಾ ತಂಡದ ಇನ್ನಿಂಗ್ಸ್ ಆರಂಭಿಸುವ ಜವಾಬ್ದಾರಿ ತೆಗೆದು ಕೊಳ್ಳಲಿದ್ದಾರೆ. ವೆಸ್ಟ್ ಇಂಡೀಸ್‌ ತಂಡಕ್ಕೆ ಸಂಬಂಧಿಸಿದಂತೆ ನಾಯಕ […]

ಮುಂದೆ ಓದಿ

ವಿಂಡೀಸ್‌ ಎದುರು ಕ್ಯಾಂಗರೂಗಳಿಗೆ ಸರಣಿ ಸೋಲಿನ ಕಹಿ

ಸೈಂಟ್ ಲೂಸಿಯಾ: ವೆಸ್ಟ್ ಇಂಡೀಸ್ ತಂಡದ ವಿರುದ್ಧ ಅಂತಿಮ ಟಿ 20 ಪಂದ್ಯದಲ್ಲೂ ಸೋಲನುಭವಿಸಿದ ಆಸ್ಟ್ರೇಲಿಯಾ ತಂಡ 4-1 ಅಂತರದಿಂದ ಸರಣಿ ಸೋಲನುಭವಿಸಿದೆ. ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್...

ಮುಂದೆ ಓದಿ

ಹೆಟ್ಮೈರ್ ಬ್ಯಾಟಿಂಗ್ ಸಾಹಸ: ಸರಣಿ ಸೋಲಿನ ಭೀತಿಯಲ್ಲಿ ಆಸೀಸ್‌

ಸೈಂಟ್ ಲೂಸಿಯಾ: ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಆಸ್ಟ್ರೇಲಿಯಾ ವಿರುದ್ಧ ಸವಾರಿ ಮಾಡಿದೆ. ಯುವ ಆಟಗಾರ ಹೆಟ್ಮೈರ್ ಅವರ ಬ್ಯಾಟಿಂಗ್ ಸಾಹಸದಿಂದ ವಿಂಡೀಸ್ ತಂಡ...

ಮುಂದೆ ಓದಿ