Viral Video:
ಆಸ್ಟ್ರೇಲಿಯಾದ ಇನ್‌ಫ್ಲುಯೆನ್ಸರ್ ತನ್ನ ಸ್ನೇಹಿತರ ಜೊತೆ ಟ್ರಿಪ್ ತೆರಳಿದ್ದು ಸಮುದ್ರದಲ್ಲಿ ದೋಣಿ ವಿಹಾರ ಮಾಡುವ ಸಂದರ್ಭದಲ್ಲಿ ಆಕೆ ತನ್ನ ಎದೆಹಾಲನ್ನು ತಾನೇ ಕುಡಿದು ಸ್ನೇಹಿತರಿಗೂ ಕುಡಿಯಲು ಕೊಟ್ಟಿದ್ದಾಳೆ. ಇವರ ಇಬ್ಬರು ಗೆಳತಿಯರು ಎದೆಹಾಲನ್ನು ಕುಡಿದಿದ್ದು ಇಬ್ಬರೂ ವಾವ್ಹ್ ಎನ್ನುವ ಶಾಕಿಂಗ್ ರಿಯಾಕ್ಷನ್ ಕೊಟ್ಟಿದ್ದಾರೆ.ಈ ವಿಡಿಯೋ ಸದ್ಯ ಅಚ್ಚರಿ ಹುಟ್ಟಿಸುವಂತೆ ಮಾಡಿದೆ.