Thursday, 15th May 2025

ಆಗಸ್ಟ್’ನಲ್ಲಿ 74 ಲಕ್ಷ ವಾಟ್ಸಾಪ್ ಖಾತೆ ನಿಷೇಧ

ನವದೆಹಲಿ: ಮೆಟಾ ಮಾಲೀಕತ್ವದ ತ್ವರಿತ ಸಂದೇಶ ಸೇವೆಯ ವಾಟ್ಸಾಪ್ ಆಗಸ್ಟ್ ತಿಂಗಳಿನಲ್ಲಿ ಭಾರತದಲ್ಲಿ 74 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ನಿಷೇಧಿಸಿದೆ. ಆಗಸ್ಟ್ 1 ರಿಂದ 31ರ ನಡುವೆ ಒಂದು ತಿಂಗಳಿನಲ್ಲಿ ವಾಟ್ಸಾಪ್ ಕಂಪನಿಯು 74,20,748 ಖಾತೆಗಳನ್ನು ನಿಷೇಧಿಸಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಹೊಸ ಐಟಿ ನಿಯಮಗಳು 2021 ರ ಅನುಸಾರ ಮತ್ತು ಬಳಕೆದಾರರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ 74 ಲಕ್ಷಕ್ಕೂ ಹೆಚ್ಚು ವಾಟ್ಸಾಪ್ ಖಾತೆಗಳನ್ನು ನಿರ್ಬಂಧಿಸಲಾಗಿದೆ. ಸುಮಾರು 3,506,905 ಖಾತೆಗಳನ್ನು ಬಳಕೆದಾರ ರಿಂದ ಯಾವುದೇ ವರದಿಗಳು ಬರುವ […]

ಮುಂದೆ ಓದಿ