Monday, 12th May 2025

Attack on Israel

Attack on Israel: ಇಸ್ರೇಲ್ ಮೇಲಿನ ದಾಳಿಗೆ ಸಂಭ್ರಮಾಚರಣೆ ವೇಳೆ ಪಟಾಕಿ ಸಿಡಿದು ಇರಾನ್‌ನ ಹಲವರಿಗೆ ಗಾಯ

ಇಸ್ರೇಲ್ ಮೇಲಿನ ದಾಳಿಗೆ (Attack on Israel) ಇರಾನ್ ನಲ್ಲಿ ನೂರಾರು ಜನರು ಒಂದೆಡೆ ಗುಂಪುಗೂಡಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ವೇಳೆ ಪಟಾಕಿಗಳನ್ನು ಸಿಡಿಸಿದ್ದಾರೆ. ಆದರೆ ಇದು ನೆರೆದಿದ್ದ ಜನರ ಗುಂಪಿನ ಮೇಲೆ ಬಿದ್ದು ಹಲವಾರು ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಮುಂದೆ ಓದಿ