Sunday, 11th May 2025

Viral Video

Viral Video: ಗೂಳಿಗೆ ಬುದ್ಧಿ ಕಲಿಸಲು ಹೋದ ವೃದ್ದೆಗೆ ಕೊನೆಗೆ ಆಗಿದ್ದೇನು? ವಿಡಿಯೊ ನೋಡಿ

ವೃದ್ಧೆಯೊಬ್ಬರು (Viral Video) ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅವರ ಎದುರುಬದಿಯಿಂದ ನಡೆದುಕೊಂಡು ಬರುತ್ತಿದ್ದ ಕಪ್ಪು ಬಣ್ಣದ ಗೂಳಿಗೆ ತಮ್ಮ ಕೈಯಲ್ಲಿದ್ದ ಕೋಲಿನಿಂದ ಬಡಿದು ಸರಿಯಾದ ಕಡೆಗೆ ಹೋಗುವಂತೆ ಸೂಚಿಸಿದ್ದಾರೆ. ಆಗ ಕೋಪಗೊಂಡ ಗೂಳಿ ವೃದ್ಧೆಯನ್ನು ತನ್ನ ಕೊಂಬಿನಿಂದ ಎತ್ತಿ ಮೇಲೆ ಮೇಲಕ್ಕೆ ಹಾರಿಸಿ ಕೆಳಗೆ ಬೀಳಿಸಿ ಅಲ್ಲಿಂದ ಪರಾರಿಯಾಗಿದೆ!

ಮುಂದೆ ಓದಿ

Wolf Attack

Wolf Attack: ಮಗನ ಕುತ್ತಿಗೆ ಹಿಡಿದಿದ್ದ ತೋಳದೊಂದಿಗೆ ಸೆಣಸಾಡಿ ಓಡಿಸಿದ ತಾಯಿ!

ಸಿನಿಮಾ ಕಥೆಯಂತಿದೆ ಈ ತಾಯಿಯ ಕಥೆ. ಬಹ್ರೈಚ್‌ನ ಹಾರ್ಡಿ ಪ್ರದೇಶದಲ್ಲಿ ಶನಿವಾರ ತಡರಾತ್ರಿ ತೋಳವೊಂದು ದಾಳಿ ನಡೆಸಿದೆ. ಭಾನುವಾರ ಮುಂಜಾನೆ ಮನೆಯ ಅಂಗಳದಲ್ಲಿ ಐದು ವರ್ಷದ ಪರಾಸ್...

ಮುಂದೆ ಓದಿ