Tuesday, 13th May 2025

ವಾಜಪೇಯಿ ವ್ಯಕ್ತಿತ್ವ ಬಿಂಬಿಸುವ ಪಂಚ ಅಂಶಗಳು

ಶಕ್ತಿ ಸಿನ್ಹಾ ನಿವೃತ್ತ ಐಎಎಸ್ ಅಧಿಕಾರಿ ಇಂದು ಅಟಲ್ ಬಿಹಾರಿ ವಾಜಪೇಯಿ ಜನ್ಮದಿನ ಈ ಅಂಕಣದ ಲೇಖಕ ನಿವೃತ್ತ ಐಎಎಸ್ ಅಧಿಕಾರಿ ಶಕ್ತಿ ಸಿನ್ಹಾ ಅವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಕಾರ್ಯದರ್ಶಿಯಾಗಿದ್ದರು. ವಾಜಪೇಯಿ ಅವರನ್ನು ತೀರ ಹತ್ತಿರದಿಂದ ನೋಡಿದ ಸಿನ್ಹಾ, ಅವರ ವಿಚಾರ, ವ್ಯಕ್ತಿತ್ವವನ್ನು ಅರ್ಥ ಮಾಡಿಕೊಂಡಿರುವ ಕೆಲವು ಸಂಗತಿಗಳನ್ನು ಇಲ್ಲಿ ವಿವರಿಸಿದ್ದಾರೆ. ಸಿನ್ಹಾ ಅವರು ‘ವಾಜಪೇಯಿ: ದ ಇಯರ್ಸ್ ದಟ್ ಚೇಂಜ್ಡ್‌ ಇಂಡಿಯಾ’ ಎಂಬ ಕೃತಿಯನ್ನೂ ಬರೆದಿದ್ದಾರೆ. ಪ್ರಸಿದ್ಧ ಸಾರ್ವಜನಿಕ ವ್ಯಕ್ತಿ ಅಟಲ್ […]

ಮುಂದೆ ಓದಿ