Monday, 12th May 2025

ಮಂಗಳ ಬರುವನು ಸನಿಹಕ್ಕೆ, ಬಿಡದೆ ಕಣ್ತುಂಬಿಕೊಳ್ಳಿ

ಸಾಂದರ್ಭಿಕ ಗುರುರಾಜ್ ಎಸ್‌.ದಾವಣಗೆರೆ ನಿಮಗೆ ರಾತ್ರಿಯ ಆಕಾಶ ವೀಕ್ಷಣೆಯ ಹವ್ಯಾಸವಿದೆಯೆ? ಹಾಗಿದ್ದರೆ ಈ ಅಕ್ಟೋಬರ್ ತಿಂಗಳಿನ ಪ್ರತಿ ರಾತ್ರಿಯೂ ನಿಮ್ಮ ಪಾಲಿಗೆ ವರ್ಣಮಯ ಇರುಳಾಗಲಿದೆ. ಎರಡು ಹುಣ್ಣಿಮೆಗಳು, ಅದರಲ್ಲೊಂದು ಬ್ಲ್ಯೂ ಮೂನ್, ಹಲವು ಉಲ್ಕಾಪಾತಗಳು ಮತ್ತು ಭೂಮಿಯ ಅತೀ ಸಮೀಪ ಬರುವ ಮಂಗಳ ಗ್ರಹ ನಿಮ್ಮ ಆಕಾಶ ವೀಕ್ಷಣೆಯ ಹವ್ಯಾಸಕ್ಕೆ ಹೊಸ ಹುರುಪು ಮತ್ತು ಅನುಭವ ನೀಡಲಿವೆ. ಖಗೋಳ ವಿಜ್ಞಾನಿಗಳು, ಖಗೋಳಾಸಕ್ತರು ಸದಾ ಕಾಯ್ದು ಕಾತರಿಸುವ ಅಕ್ಟೋಬರ್ ತಿಂಗಳಿನಲ್ಲಿ ಹಲವು ಆಕಾಶ ವಿಸ್ಮಯಗಳು ಸಂಭವಿಸಲಿವೆ. ಇದೇ 13ರಂದು […]

ಮುಂದೆ ಓದಿ