Tuesday, 13th May 2025

ಅಸೆಂಬ್ಲಿ ಸ್ಪೀಕರ್ ಆಗಿ ರಾಜಾ ಪರ್ವೈಜ್ ಅಶ್ರಫ್ ಆಯ್ಕೆ

ಇಸ್ಲಾಮಾಬಾದ್: ಮಾಜಿ ಪ್ರಧಾನಿ ರಾಜಾ ಪರ್ವೈಜ್ ಅಶ್ರಫ್ ಅವರು ಅಸೆಂಬ್ಲಿ ಸ್ಪೀಕರ್ ಆಗಿ ಆಯ್ಕೆ ಯಾಗಿದ್ದಾರೆ. ಯಾವುದೇ ಅಭ್ಯರ್ಥಿ ನಾಮಪತ್ರ ಸಲ್ಲಿಸದ ಕಾರಣ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಯಿಂದ 71 ವರ್ಷದ ಅಶ್ರಫ್ ಅವರು ಚುನಾಯಿತರಾಗಿ ಆಯ್ಕೆಯಾದ ನಂತರ ಪ್ರಮಾಣ ವಚನ ಸ್ವೀಕರಿಸಿದರು. ಅಸದ್ ಕೈಸರ್ ರಾಜೀನಾಮೆ ನೀಡಿದ ನಂತರ, ಏ.3 ರಂದು ಈ ಸ್ಥಾನವು ತೆರವಾಗಿತ್ತು. ʻನಾನು ಸಂವಿಧಾನಕ್ಕೆ ಜವಾಬ್ದಾರನಾಗಿದ್ದೇನೆ ಮತ್ತು ಪಾಕಿಸ್ತಾನದ ಸಾರ್ವಭೌಮತೆ ಮತ್ತು ಸಮಗ್ರತೆ ಯನ್ನು ರಕ್ಷಿಸುವುದು ಪ್ರಮಾಣವಚನದ ಪ್ರಮುಖ ಬೇಡಿಕೆಯಾಗಿದೆʼ […]

ಮುಂದೆ ಓದಿ