Saturday, 10th May 2025

anekal marder case

Murder Case: ಕಾರಿಗೆ ದಾರಿ ಬಿಡಿ ಎಂದಿದ್ದಕ್ಕೆ ಚೈತನ್ಯ ಟೆಕ್ನೋ ಕಾಲೇಜಿನ ಡೀನ್‌ ಹೊಡೆದು ಕೊಲೆ

ಆನೇಕಲ್: ಕಾರು ಹೋಗಲು ದಾರಿಬಿಡಿ ಎಂದು ಹಾರನ್ ಹಾಕಿ ಜೋರಾಗಿ ಹೇಳಿದ್ದಕ್ಕೆ ಕಾರಿನಲ್ಲಿದ್ದವರನ್ನು ಹೊರಗೆಳೆದು ಹಲ್ಲೆ(Assault Case) ಮಾಡಲಾಗಿದೆ. ಹಲ್ಲೆಯ ಬರ್ಬರತೆಗೆ ಕಾರಿನ ಸವಾರ ಸ್ಥಳದಲ್ಲಿಯೇ ದಾರುಣವಾಗಿ (Murder Case) ಸಾವಿಗೀಡಾಗಿದ್ದಾರೆ. ಬೆಂಗಳೂರಿನ (Bengaluru Crime News) ಹೊರವಲಯ ಎಲೆಕ್ಟ್ರಾನಿಕ್ ಸಿಟಿ ಬಳಿಯ ಗೂಳಿಮಂಗಲ ಎಂಬಲ್ಲಿ ಘಟನೆ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಆನೇಕಲ್ ತಾಲೂಕಿನ ಲಕ್ಷ್ಮೀನಾರಾಯಣಪುರದ ಚೈತನ್ಯ ಟೆಕ್ನೋ ಶಾಲೆಯ ಪಿಯು ಕಾಲೇಜಿನ ಡೀನ್ ಶ್ರೀನಿವಾಸ ಮನೋಹರ ರೆಡ್ಡಿ (53) ಎಂದು ಗುರುತಿಸಲಾಗಿದೆ. ಪ್ರತಿದಿನ ಕಾಲೇಜಿಗೆ ಹೋಗುವ […]

ಮುಂದೆ ಓದಿ

assault case

Assault Case: ಕುಲುವನಹಳ್ಳಿ ಪಿಡಿಓ ಮೇಲೆ ಮಾರಣಾಂತಿಕ ಹಲ್ಲೆ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ (Bengaluru rural crime news) ನೆಲಮಂಗಲ ತಾಲ್ಲೂಕು ಕುಲುವನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ಆಗಿರುವ ಮೋಹನ್ ಕುಮಾರ್ ಎಂಬವರ ಮೇಲೆ ಮಾರಣಾಂತಿಕ...

ಮುಂದೆ ಓದಿ

toll free travel

Assault Case: ಟೋಲ್‌ ಕಟ್ಟದೆ ಮಹಿಳಾ ಸಿಬ್ಬಂದಿಗೆ ಹಲ್ಲೆ, ಬೆಂ-ಮೈ ಹೆದ್ದಾರಿಯಲ್ಲಿ ಪುಢಾರಿಯ ಪುಂಡಾಟ

ಶ್ರೀರಂಗಪಟ್ಟಣ: ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ (Bengaluru Mysuru Expressway) ತಾನು ಕಾಂಗ್ರೆಸ್‌ ಪಕ್ಷದ ಪುಢಾರಿ ಎಂದು ಹೇಳಿಕೊಂಡ ಪುಂಡನೊಬ್ಬ ಟೋಲ್ ಕಟ್ಟದೆ (toll) ಮಹಿಳಾ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ...

ಮುಂದೆ ಓದಿ

triple-Talaq

Assault Case: ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಸಿಟ್ಟಿಗೆದ್ದು ಪತ್ನಿ ಹೊಡೆದು ತಲಾಕ್‌ ನೀಡಿದ ಪತಿ, ಸೆರೆ

ಮಂಗಳೂರು: ಅನೈತಿಕ ಸಂಬಂಧವನ್ನು ಪ್ರಶ್ನಿಸಿದ ಪತ್ನಿಯ ಮೇಲೆ ಸಿಟ್ಟಿಗೆದ್ದ ಪತಿರಾಯನೊಬ್ಬ ಪತ್ನಿಯ ಮೇಲೆ ಹಲ್ಲೆ (Assault Case) ನಡೆಸಿ, ಆಕೆಗೆ ತ್ರಿವಳಿ ತಲಾಕ್‌ (Triple Talaq) ಹೇಳಿ...

ಮುಂದೆ ಓದಿ

Assault Case
Assault Case: ಬೈಕ್‌ಗೆ ಸೈಡ್‌ ಬಿಡಲಿಲ್ಲ ಎಂದು ಕರ್ತವ್ಯ ನಿರತ BMTC ಚಾಲಕನ ಮೇಲೆ ಹಲ್ಲೆ; 3 ತಿಂಗಳಲ್ಲಿ 9ನೇ ಪ್ರಕರಣ

Assault Case: ಬಿಎಂಟಿಸಿ ಬಸ್‌ ಚಾಲಕನ ಮೇಲೆ ಹಲ್ಲೆ ನಡೆಸಿರುವ ಮತ್ತೊಂದು ಘಟನೆ ನಡೆದಿದೆ....

ಮುಂದೆ ಓದಿ

assault case (1)
Belagavi Crime News: ಸಾರ್ವಜನಿಕವಾಗಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ

Crime News: ಬೆಳಗಾವಿಯ ವಡ್ಡರವಾಡಿಯಲ್ಲಿ ವೇಶ್ಯಾವಾಟಿಕೆಯ ಆರೋಪ ಹೊರಿಸಿ ಮಹಿಳೆಯೊಬ್ಬರ ಮೇಲೆ ಹಲ್ಲೆ ಮಾಡಿದ್ದಲ್ಲದೆ, ಸಾರ್ವಜನಿಕವಾಗಿ ಬಟ್ಟೆ ಹರಿದು ಹಾಕಲಾಗಿದೆ....

ಮುಂದೆ ಓದಿ

Assault case
Assault case: ಬೆಂಗಳೂರಲ್ಲಿ ನಿಲ್ಲದ ಬಿಎಂಟಿಸಿ ಬಸ್ ಸಿಬ್ಬಂದಿ ಮೇಲೆ ಹಲ್ಲೆ; ಚಾಲಕನನ್ನು ಥಳಿಸಿದ ಬೈಕ್‌ ಸವಾರ

Assault case: ಮೈಸೂರು ರಸ್ತೆಯ ಹಳೆಗುಡ್ಡದಹಳ್ಳಿ ಬಳಿ ಘಟನೆ ನಡೆದಿದ್ದು., ವಿಜಯನಗರದಿಂದ ಜಯನಗರ ಸಂಚಾರ ಮಾಡುತ್ತಿದ್ದ ಬಸ್​​ಗೆ ಬೈಕ್​ ಸವಾರ ​ ಹತ್ತಿ ಡ್ರೈವರ್​ ಮುರ್ತುಜಾ ಸಾಬ್​...

ಮುಂದೆ ಓದಿ

Assault Case
Assault Case: ಗಂಡ್ಸಾಗಿದ್ರೆ ಪೊಲೀಸರಿಗೆ ಹೊಡಿ ಎಂದ ತಾಯಿ; ಲೇಡಿ ಪಿಎಸ್‌ಐ ಮೇಲೆ ಹಲ್ಲೆ ಮಾಡಿದ ಯುವಕ ಅರೆಸ್ಟ್‌!

Assault Case: ದೂರು ಕೊಟ್ಟು ಪೊಲೀಸರಿಂದ ಹೊಡೆಸಿದರೇ, ಪೊಲೀಸರಿಗೆ ತಿರುಗಿ ಹೊಡೆಯುವೆ ಅಂತ ಹೇಳಿದ್ದಲ್ಲ, ಈಗ ಹೊಡಿ ನೋಡೋಣ. ನೀನು ಗಂಡಸಾಗಿದ್ದರೆ ಪೊಲೀಸರಿಗೆ ಹೊಡೆದು ತೋರಿಸು. ಹೊಡಿ...

ಮುಂದೆ ಓದಿ

Edneer Shri Sachidananda Bharathi Swamiji
Edneer Swamiji: ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಕಾರಿನ ಮೇಲೆ ದಾಳಿ, ವ್ಯಾಪಕ ಖಂಡನೆ

Edneer Swamiji: ಎಡನೀರು ಸ್ವಾಮೀಜಿಗಳ ಕಾರಿನ ಮೇಲೆ ನಡೆದ ದಾಳಿಯು ವ್ಯಾಪಕ ಖಂಡನೆಗೆ ಕಾರಣವಾಗಿದೆ....

ಮುಂದೆ ಓದಿ

Assault Case
Assault Case: ಸಂಚಾರ ನಿಯಮ ಉಲ್ಲಂಘನೆ ಪ್ರಶ್ನಿಸಿದ ಪೊಲೀಸ್‌ಗೆ ಒದ್ದು ಮಹಿಳೆ ರಂಪಾಟ! ವಿಡಿಯೊ ವೈರಲ್‌

Assault Case: ಬೆಂಗಳೂರಿನ ಇಂದಿರಾನಗರದ ಇಎಸ್‌ಐ ಆಸ್ಪತ್ರೆ ಜಂಕ್ಷನ್‌ನಲ್ಲಿ ಈ ಘಟನೆ ನಡೆದಿದೆ. ಸಂಚಾರ ನಿಯಮ ಉಲ್ಲಂಘಿಸಿ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಸೋನಮ್‌ ಎಂಬ ಮಹಿಳೆಯನ್ನು ಸಂಚಾರ...

ಮುಂದೆ ಓದಿ