Monday, 12th May 2025

ಪೂರ್ವ ಆಫ್ರಿಕಾ ಕೀಟಗಳ ಹಾವಳಿ: ವಿದ್ಯಾರ್ಥಿ ಕೈಗೆ ಗಾಯ

ಗ್ಯಾಂಗ್ಟಕ್: ಪೂರ್ವ ಆಫ್ರಿಕಾ ಮೂಲದ ಕೀಟಗಳ ದಾಳಿಯಿಂದ ಅಸ್ಸಾಂನ ಇಂಜಿನಿಯರಿಂಗ್‌ ಕಾಲೇಜಿನ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಇತ್ತೀಚೆಗೆ ವಿದ್ಯಾರ್ಥಿಯೊಬ್ಬನ ಕೈಗೆ ಗಂಭೀರ ಗಾಯವಾಗಿದ್ದು, ಶಸ್ತ್ರ ಚಿಕಿತ್ಸೆಗೆ ಒಳಪಟ್ಟಿದ್ದಾನೆ. ನೈರೋಬಿ ಫ್ಲೈಸ್‌ ಎಂದು ಗುರುತಿಸಲ್ಪಡುವ ಕೆಂಪಿರುವೆಯಂತೆ ಕಂಡು ಬರುವ, ಚೇಳಿನಂತೆ ಹಿಂಬದಿಯನ್ನು ಎತ್ತಿಕೊಂಡು ಓಡಾಡುವ ಕೀಟಗಳಾಗಿವೆ. ಇದರ ಮೂಲ ಪೂರ್ವ ಆಫ್ರಿಕಾವಾಗಿದ್ದು, ಸಿಕ್ಕಿಂನ ಮಾಝಿತರ್‌ನಲ್ಲಿರುವ ಮಣಿಪಾಲ್‌ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಕಾಲೇಜು ಆವರಣದಲ್ಲಿ ಕ್ಷಿಪ್ರ ಬೆಳವಣಿಗೆ ಹೊಂದುತ್ತಿವೆ. ಗಾಯಗೊಂಡ ವಿದ್ಯಾರ್ಥಿಗಳು ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿ ದ್ದಾರೆ. ಕಾಲೇಜು […]

ಮುಂದೆ ಓದಿ

ಅಸ್ಸಾಂ ಭಾರೀ ಪ್ರವಾಹ: ಸಾವಿನ ಸಂಖ್ಯೆ 118ಕ್ಕೆ ಏರಿಕೆ

ಗುವಾಹಟಿ: ಅಸ್ಸಾಂ ಭಾರೀ ಪ್ರವಾಹದಿಂದಾಗಿ ನಲುಗಿ ಹೋಗಿದ್ದು, ನಾಲ್ವರು ಮಕ್ಕಳು ಸೇರಿದಂತೆ ಇನ್ನೂ ಹತ್ತು ಮಂದಿ ಮೃತಪಟ್ಟಿದ್ದು, ಇದರೊಂದಿಗೆ ಸಾವಿನ ಸಂಖ್ಯೆ 118ಕ್ಕೆ ಏರಿಕೆಯಾಗಿದೆ. ಬರಾಕ್ ಕಣಿವೆಯ...

ಮುಂದೆ ಓದಿ

ಶಿವಸೇನೆಯ ಬಂಡಾಯ ಶಾಸಕರಿಗೆ ಟಿಎಂಸಿ ಪ್ರತಿಭಟನೆ ’ಬಿಸಿ’

ಗುವಾಹಟಿ: ಶಿವಸೇನೆಯ ಹಿರಿಯ ನಾಯಕ ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಶಾಸಕರು ತಂಗಿರುವ ಗುವಾಹಟಿಯ ರಾಡಿಸನ್ ಬ್ಲೂ ಹೋಟೆಲ್‌ನ ಹೊರಗೆ ತೃಣಮೂಲ ಕಾಂಗ್ರೆಸ್ ಗುರುವಾರ ಬೃಹತ್ ಪ್ರತಿಭಟನೆ...

ಮುಂದೆ ಓದಿ

ಗುವಾಹಟಿಯ ಮತ್ತಷ್ಟು ಭಾಗಗಳಲ್ಲಿ ಭೂಕುಸಿತ: ರಸ್ತೆಗಳು ಜಲಾವೃತ

ಗುವಾಹಟಿ: ಸತತ ಮೂರನೇ ದಿನ ನಿರಂತರವಾಗಿ ಸುರಿಯುತ್ತಿರುವ ಮಳೆ ಯಿಂದಾಗಿ ಗುವಾಹಟಿಯ ಮತ್ತಷ್ಟು ಭಾಗಗಳಲ್ಲಿ ಭೂಕುಸಿತ ಉಂಟಾಗಿದೆ. ಈ ವರ್ಷ ಪ್ರವಾಹ ಮತ್ತು ಭೂಕುಸಿತದಿಂದ ರಾಜ್ಯದಲ್ಲಿ 42...

ಮುಂದೆ ಓದಿ

ಗುವಾಹಟಿಯಲ್ಲಿ ಭಾರೀ ಭೂ ಕುಸಿತ: ನಾಲ್ವರ ದುರ್ಮರಣ

ಗುವಾಹಟಿ: ಅಸ್ಸಾಂನ ಗುವಾಹಟಿಯಲ್ಲಿ ಭಾರೀ ಭೂ ಕುಸಿತ ಸಂಭವಿಸಿ, ನಾಲ್ವರು ದುರ್ಮರಣಕ್ಕೀಡಾಗಿದ್ದಾರೆ. ಬೋರಗಾಂವ್ ಸಮೀಪದ ನಿಜಾರಪರ್ ಪ್ರದೇಶದಲ್ಲಿ ಮಂಗಳವಾರ ಘಟನೆ ನಡೆದಿದ್ದು, ನಾಲ್ವರು ಜೀವಂತ ಸಮಾಧಿಯಾಗಿ ದ್ದಾರೆ. ಸೋಮವಾರ...

ಮುಂದೆ ಓದಿ

ಅಸ್ಸಾಂನಲ್ಲಿ ಪ್ರವಾಹ: ಮತ್ತೆ ನಾಲ್ವರ ಸಾವು, ಮೃತರ ಸಂಖ್ಯೆ 18

ಡಿಸ್ಪುರ್: ಭಾರೀ ಮಳೆಯಿಂದ ಅಸ್ಸಾಂನಲ್ಲಿ ಉಂಟಾಗಿರುವ ಪ್ರವಾಹಕ್ಕೆ ಮತ್ತೆ ನಾಲ್ವರು ಮೃತಪಟ್ಟಿದ್ದು, ಮೃತರ ಸಂಖ್ಯೆ 18ಕ್ಕೇರಿಕೆಯಾಗಿದೆ. 74 ಸಾವಿರ ಮಂದಿ ನಿರಾಶ್ರೀತರಾಗಿ ಪುನರ್ವಸತಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ದೆಲ್ಯೂಗೆ...

ಮುಂದೆ ಓದಿ

ಪ್ರವಾಹ: 48 ಗಂಟೆಗಳ ಕಾಲ ಶಿಕ್ಷಣ, ಖಾಸಗಿ ಸಂಸ್ಥೆ ಬಂದ್

ಅಸ್ಸಾಂ : ಪ್ರವಾಹ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಕಚಾರ್ ಜಿಲ್ಲಾಡಳಿತ ಗುರುವಾರ ದಿಂದ ಎಲ್ಲಾ ಶಿಕ್ಷಣ ಸಂಸ್ಥೆಗಳು ಮತ್ತು ಖಾಸಗಿ ಸಂಸ್ಥೆಗಳನ್ನು 48 ಗಂಟೆಗಳ ಕಾಲ ಮುಚ್ಚುವುದಾಗಿ ಘೋಷಿಸಿದೆ....

ಮುಂದೆ ಓದಿ

ಅಸ್ಸಾಂ ಪ್ರವಾಸ: ಕಾಮಾಕ್ಯ ದೇಗುಲಕ್ಕೆ ಭೇಟಿ ನೀಡಿದ ಶಾ

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಎರಡು ದಿನಗಳ ಅಸ್ಸಾಂ ಪ್ರವಾಸ ಕೈಗೊಂಡಿದ್ದು, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಜೊತೆಗೂಡಿ ಮಂಕಚಾರ್ ಕಾಮಾಕ್ಯ ದೇಗುಲಕ್ಕೆ...

ಮುಂದೆ ಓದಿ

ಅಸ್ಸಾಂನಲ್ಲಿ ಭಾರೀ ಮಳೆ: 7,400 ಮನೆಗಳಿಗೆ ಹಾನಿ

ಗುವಾಹಟಿ: ಅಸ್ಸಾಂ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಳೆದ ಗುರುವಾರದಿಂದ ಸುರಿಯುತ್ತಿರುವ ಭಾರಿ ಮಳೆಗೆ ಮೂವರು ಮಕ್ಕಳು ಸೇರಿ ಕನಿಷ್ಠ ಎಂಟು ಮಂದಿ ಮೃತಪಟ್ಟಿದ್ದಾರೆ. ಕಳೆದ 48 ಗಂಟೆಗಳಲ್ಲಿ...

ಮುಂದೆ ಓದಿ

ತಪಾಸಣೆಯ ವೇಳೆ ವೃದ್ಧ ಮಹಿಳೆ ವಿವಸ್ತ್ರ: ಮಹಿಳಾ ಪೇದೆ ಅಮಾನತು

ಗುವಾಹಟಿ: ಗುವಾಹಟಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವೀಲ್‌ಚೇರ್‌ನಲ್ಲಿ ಪ್ರಯಾಣಿಸುತ್ತಿದ್ದ ವೃದ್ಧ ಮಹಿಳೆಯನ್ನು ಭದ್ರತಾ ತಪಾಸಣೆಯ ವೇಳೆ ವಿವಸ್ತ್ರಗೊಳಿಸಿ ತಪಾಸಣೆ ನಡೆಸಲಾಗಿದೆ ಎಂಬ ದೂರಿನ ಮೇರೆಗೆ ಮಹಿಳಾ ಪೇದೆಯನ್ನು...

ಮುಂದೆ ಓದಿ