Wednesday, 14th May 2025

ಬಿಜೆಪಿಗೆ ಐಪಿಎಸ್ ಮಾಜಿ ಅಧಿಕಾರಿ ಸೇರ್ಪಡೆ

ಲಖನೌ: ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರ ಸಮ್ಮುಖದಲ್ಲಿ ಭಾನುವಾರ ಐಪಿಎಸ್ ಮಾಜಿ ಅಧಿಕಾರಿ ಅಸೀಮ್ ಅರುಣ್ ಅವರು ಬಿಜೆಪಿಗೆ ಸೇರ್ಪಡೆಯಾದರು. ಖಾನ್ಪುರ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದ ಅಸೀಮ್ ಅರುಣ್ ಅವರು ತಿಂಗಳ ಆರಂಭದಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಷ್ಟ್ರದ ಅಭಿವೃದ್ಧಿಗೆ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಮಾರ್ಗ ನೀಡಿದ್ದಾರೆ. ಅದರಿಂದ  ಪ್ರಭಾವಿತ ನಾಗಿದ್ದೇನೆ. ರಾಜಕೀಯ ಕಾರ್ಯಗಳ ಮೂಲಕ ಹೆಚ್ಚಿನ ಕೊಡುಗೆ […]

ಮುಂದೆ ಓದಿ