Wednesday, 14th May 2025

ಏಷ್ಯನ್ ಪೇಂಟ್ಸ್’ನ ಅಶ್ವಿನ್ ದಾಣಿ ನಿಧನ

ಮುಂಬೈ: ಏಷ್ಯನ್ ಪೇಂಟ್ಸ್ ನಾನ್-ಎಕ್ಸಿಕ್ಯುಟಿವ್ ಡೈರೆಕ್ಟರ್ ಅಶ್ವಿನ್ ದಾಣಿ (79) ಗುರುವಾರ ನಿಧನರಾದರು. 2021ರಲ್ಲಿ ಆಡಳಿತ ಮಂಡಳಿಯ ದೀಪಕ್ ಸತ್ವಾಳ್ಕೇಕರ್ ಅವರನ್ನು ಚೇರ್ಮನ್ ಆಗಿ ನೇಮಕ ಮಾಡಿದ ಬಳಿಕ, ದಾಣಿ ಅವರು ಕಂಪನಿಯ ನಾನ್ ಎಕ್ಸಿಕ್ಯೂಟಿವ್ ಹಾಗೂ ಪ್ರಮೋಟರ್ ಡೈರೆಕ್ಟರ್ ಆಗಿ ಮುಂದುವರಿದಿದ್ದರು. ಭಾರತದಲ್ಲಿ ಪೇಂಟ್ಸ್ ಮಾರು ಕಟ್ಟೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವಲ್ಲಿ ದಾಣಿ ಅವರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಅಶ್ವಿನ್ ದಾಣಿ ಅವರ ನಿಧನದ ಸುದ್ದಿಯನ್ನು ಷೇರು ಮಾರುಕಟ್ಟೆಗೆ ಮಾಹಿತಿ ನೀಡಿರುವ ಏಷ್ಯನ್ ಕಂಪನಿಯು, ಅನಾರೋಗ್ಯ ದಿಂದ […]

ಮುಂದೆ ಓದಿ