Wednesday, 14th May 2025

ಹುಟ್ಟುಹಬ್ಬದ ಸಂಭ್ರಮದಲ್ಲಿ ಬೌಲರ್ ಆಶಿಶ್ ನೆಹ್ರಾ

ಮುಂಬೈ/ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಆಶಿಶ್ ನೆಹ್ರಾ ಗುರುವಾರ ತಮ್ಮ 42ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 1999 ಫೆಬ್ರವರಿ 24ರಂದು ಭಾರತ ಹಾಗೂ ಶ್ರೀಲಂಕಾ ನಡು ವಣ ಟೆಸ್ಟ್‌ ಪಂದ್ಯದ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು. 2001 ಜೂನ್ 21ರಂದು ತಮ್ಮ ಚೊಚ್ಚಲ ಏಕದಿನ ಪಂದ್ಯವನ್ನಾಡಿದ್ದರು. ಏಕದಿನ ಕ್ರಿಕೆಟ್ ನಲ್ಲಿ 120 ಪಂದ್ಯಗಳನ್ನಾಡಿರುವ ಆಶಿಶ್ ನೆಹ್ರಾ 157 ವಿಕೆಟ್ ಗಳನ್ನು ಪಡೆದುಕೊಂಡಿದ್ದರು. ಆಶಿಶ್ ನೆಹ್ರಾ 1979 ಏಪ್ರಿಲ್ 29ರಂದು ಜನಿಸಿದರು. ಸಾಮಾಜಿಕ ಜಾಲತಾಣದಲ್ಲಿ ಆಶಿಶ್ […]

ಮುಂದೆ ಓದಿ