Monday, 12th May 2025

ಕಾಡಿದ ಕರೋನಾ ಚಿತ್ರೀಕರಣ ಬಂದ್‌: ಕೃಷಿಯತ್ತ ಸ್ಯಾಂಡಲ್‌ವುಡ್‌ ಸ್ಟಾರ‍್ಸ್

ಕಾಡಿದ ಕರೋನಾ ಮಹಾ ಮಾರಿಯಿಂದ ರಾಜ್ಯದಲ್ಲಿ ಲಾಕ್‌ಡೌನ್ ಘೋಷಣೆಯಾಗಿದೆ. ಪರಿಣಾಮ ಚಿತ್ರರಂಗದ ಎಲ್ಲಾ ಚಟುವಟಿಕೆಗಳು ಬಂದ್ ಆಗಿವೆ. ಹೀಗಾಗಿ ಹಲವು ನಟನಟಿಯರು ಕರೋನಾದಿಂದ ಕಂಗೆಟ್ಟ ಬಡವರ ನೆರವಿಗೆ ಧಾವಿಸಿ ದ್ದಾರೆ. ಹಲವರು ತಮ್ಮ ತಮ್ಮ ಊರಿಗೆ ಮರಳಿದ್ದು, ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆ ಮೂಲಕ ಬಿಡು ವಿನ ವೇಳೆಯನ್ನು ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಜತೆಗೆ ಸರಕಾರದ ನಿಯಮಗಳನ್ನು ಪಾಲಿಸುತ್ತಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್, ಡಾಲಿ ಧನಂಜಯ, ಉಪೇಂದ್ರ, ಚಿಕ್ಕಣ್ಣ, ಆಶಿಕಾ ಹೀಗೆ ಹಲವರು ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕಾಯಕವೇ […]

ಮುಂದೆ ಓದಿ