Thursday, 15th May 2025

ಅರವಿಂದ ಸಾವಂತ್ ಶಿವಸೇನಾ ಮುಖ್ಯ ವಕ್ತಾರ

ಮುಂಬೈ: ಲೋಕಸಭಾ ಸದಸ್ಯ ಅರವಿಂದ ಸಾವಂತ್ ಅವರನ್ನು ಪಕ್ಷದ ಮುಖ್ಯ ವಕ್ತಾರರನ್ನಾಗಿ ಶಿವಸೇನಾ ಪಕ್ಷ ನೇಮಿಸಿದೆ. ಸಂಜಯ್‌ ರಾವುತ್‌ ಅವರು ಮಾತ್ರ ಇದುವರೆಗೆ ಮುಖ್ಯ ವಕ್ತಾರರಾಗಿದ್ದರು. ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸಂಪುಟದಲ್ಲಿ ಶಿವಸೇನಾ ಪಕ್ಷದ ಏಕೈಕ ಸಚಿವರಾಗಿ ಸಾವಂತ್‌ 2019ರವರೆಗೂ ಕಾರ್ಯ ನಿರ್ವಹಿಸಿದ್ದರು. ಬಳಿಕ ಶಿವಸೇನಾ ಎನ್‌ಸಿಪಿ ಮತ್ತು ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡು ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಿತ್ತು. ಈ ಬೆಳವಣಿಗೆಗಳಿಂದ ಸಾವಂತ್‌ ಅವರು ಕೇಂದ್ರದ ಸಂಪುಟಕ್ಕೆ ರಾಜೀನಾಮೆ ನೀಡಬೇಕಾಯಿತು. ರಾಜ್ಯಸಭಾ ಸದಸ್ಯ ಮತ್ತು ಸಾಮ್ನಾದ […]

ಮುಂದೆ ಓದಿ