Tuesday, 13th May 2025

ಮಂಜು ಪಾವಗಡ- ರಿಯಾಲಿಟಿ ಶೋ ಬಿಗ್‌ ಬಾಸ್‌ ಸೀಸನ್‌-8 ರ ವಿನ್ನರ್‌

ಅರವಿಂದ್ ರನ್ನರ್‌ಅಪ್ | ಮೂರನೇ ಸ್ಥಾನದಲ್ಲಿ ದಿವ್ಯಾ ಉರುಡುಗ ಬೆಂಗಳೂರು: ಕನ್ನಡದ ಕಿರುತೆರೆ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್-೮ಗೆ ವರ್ಣರಂಜಿತ ತೆರೆಬಿದ್ದಿದ್ದು, ಮಂಜು ಪಾವಗಡ ಈ ಬಾರಿಯ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ದಿವ್ಯಾ ಉರುಡುಗ, ಅರವಿಂದ್ ಹಾಗೂ ಮಂಜು ಅಂತಿಮ ಸುತ್ತಿನಲ್ಲಿದ್ದರು. ಅಂತಿಮವಾಗಿ ಮಂಜು ಬಿಗ್‌ಬಾಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಹಾಗಾಗಿ ಅರವಿಂದ್ ಎರಡನೇ ಹಾಗೂ ದಿವ್ಯಾ ಉರುಡುಗ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ವೈಷ್ಣವಿ ಹಾಗೂ ಪ್ರಶಾಂತ್ ಸಂಬರಗಿ ಕೊನೆಯವರೆಗೂ ಬಿಗ್‌ಬಾಸ್ ಮನೆಯಲ್ಲೇ ಇದ್ದರೂ, ಈ ಇಬ್ಬರಲ್ಲಿ ಒಬ್ಬರು ಈ ಬಾರಿಯ […]

ಮುಂದೆ ಓದಿ