Thursday, 15th May 2025

ಬಾಲಿವುಡ್ ಹಿರಿಯ ನಟ ಅರುಣ್ ಬಾಲಿ ವಿಧಿವಶ

ಮುಂಬೈ: ಬಾಲಿವುಡ್‌ನ ಚಿತ್ರರಂಗದಲ್ಲಿ ಅಭಿನಯದ ಮೂಲಕ ಅಭಿಮಾನಿ ಗಳ ಮನಸ್ಸಿನಲ್ಲಿ ಛಾಪೊತ್ತಿದ್ದ ಹಿರಿಯ ನಟ ಅರುಣ್ ಬಾಲಿ (79) ಶುಕ್ರವಾರ ವಿಧಿವಶರಾಗಿದ್ದಾರೆ. ಅರುಣ್ ಬಾಲಿ ಕೊನೆಯದಾಗಿ ʼಲಾಲ್‌ ಸಿಂಗ್‌ ಚಡ್ಡಾʼ ಚಿತ್ರದಲ್ಲಿ ಕಾಣಿಸಿ ಕೊಂಡಿದ್ದರು. ಅವರ ನಿಧನಕ್ಕೆ ಚಿತ್ರರಂಗದ ಹಲವಾರು ಮಂದಿ ಕಂಬನಿ ಮಿಡಿಯುತ್ತಿದ್ದಾರೆ. ಅಪರೂಪದ ನರಸ್ನಾಯುಕ ಕಾಯಿಲೆಯಾದ ಮೈಸ್ತೇನಿಯಾ ಗ್ರ್ಯಾವಿಸ್‌ನಿಂದ ಬಳಲುತ್ತಿದ್ದರು. ಈ ವರ್ಷದ ಆರಂಭದಲ್ಲಿ ನಟನನ್ನು ಮುಂಬೈನ ಹಿರ್ನಂದಾನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅರುಣ್‌ ಬಾಲಿ 1989ರಲ್ಲಿ ಶಾರುಖ್​ ಖಾನ್​ ನಟಿಸಿದ್ದ ʼದೂರ್ಸಾ ಕೇವಲ್​’ ಧಾರಾವಾಹಿಯ ಮೂಲಕ […]

ಮುಂದೆ ಓದಿ