Tuesday, 13th May 2025

ದೆಹಲಿಯಲ್ಲಿ ನ. 20 ಮತ್ತು 21 ರಂದು ಕೃತಕ ಮಳೆ ಸುರಿಸಲು ನಿರ್ಧಾರ

ನವದೆಹಲಿ: ನ್ಯಾಯಾಲಯ ಅನುಮತಿ ನೀಡಿದರೆ ಗಾಳಿಯ ಗುಣಮಟ್ಟದಲ್ಲಿ ತೀವ್ರ ಕುಸಿತದಿಂದ ಉಸಿರುಗಟ್ಟಿಸುತ್ತಿರುವ ದೆಹಲಿ ನಿವಾಸಿಗಳಿಗೆ ಪರಿಹಾರ ನೀಡಲು ಅರವಿಂದ್ ಕೇಜ್ರಿವಾಲ್ ಸರ್ಕಾರ ನ. 20 ಮತ್ತು 21 ರಂದು ಕೃತಕ ಮಳೆ ಸುರಿಸಲು ಮುಂದಾಗಿದೆ. ನೆರೆಯ ರಾಜ್ಯಗಳಲ್ಲಿ ಸುಡುವ ಬೆಳೆಗಳ ಅವಶೇಷಗಳು ಮತ್ತು ವಾಹನಗಳ ಹೊರಸೂಸುವಿಕೆಯಂತಹ ಸ್ಥಳೀಯ ಅಂಶಗಳ ಸಂಯೋಜನೆಯಿಂದಾಗಿ ರಾಜಧಾನಿಯಲ್ಲಿ ವಾಯು ಗುಣಮಟ್ಟದ ಸೂಚ್ಯಂಕವು ಸತತ ಏಳನೆ ದಿನವೂ ಭಾರಿ ಕುಸಿತ ಕಂಡಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ದೆಹಲಿಯ ಪರಿಸರ ಸಚಿವ ಗೋಪಾಲ್ ರೈ ಮತ್ತು […]

ಮುಂದೆ ಓದಿ