Wednesday, 14th May 2025

ಕೋರ್ಟ್ ಮೆಟ್ಟಿಲೇರದ ಸಂಪಾದಕ ಒಬ್ಬ waste body!

ವೈಯಕ್ತಿಕ ನಿಂದನೆ, ಅವಹೇಳನ, ಕೊಚ್ಚೆ ಎರಚಾಟಗಳ ಪತ್ರಿಕೋದ್ಯಮದಿಂದ ನಾನು ಗಾವುದ ದೂರ. ಟ್ಯಾಬ್ಲಾಯಿಡ್ ಪತ್ರಿಕೋದ್ಯಮ ನನ್ನ ಬ್ರಾಂಡ್ ಅಲ್ಲವೇ ಅಲ್ಲ. ಅಂಥ ಪತ್ರಿಕೋದ್ಯಮ ಮಾಡಿದವರು ಏನಾಗಿದ್ದಾರೆ, ಏನು ಸಾಧಿಸಿದ್ದಾರೆ ಎಂಬುದನ್ನು ಕಣ್ಣಾರೆ ನೋಡಿದ್ದೇವೆ. ಅವರ ಸಾಧನೆ ಏನೇ ಇರಲಿ, ಅದು ಮೂಲತಃ ನನಗೆ ಒಗ್ಗುವಂಥದ್ದಲ್ಲ. ನಾನು ಸಂಪಾದಕನಾದ ಎಲ್ಲ ಪತ್ರಿಕೆಗಳಲ್ಲೂ ಈ ಟ್ಯಾಬ್ಲಾಯಿಡ್ ಧಾತು’ಗಳು ಪ್ರವೇಶಿಸದಂತೆ ನೋಡಿಕೊಂಡಿದ್ದೇನೆ. ಸಂದರ್ಭ ಬಂದಾಗ, ಬಿಸಿ ಮುಟ್ಟಿಸುವಾಗ, ಸೌಜನ್ಯ, ಶಿಷ್ಟಾಚಾರದ ಪರಿಮಿತಿಯೊಳಗೇ ಗೌರವಯುತವಾಗಿ ಹೇಳಿದ್ದಿದೆ. ತೀರಾ ಅನಿವಾರ್ಯವಾದಾಗ ಸುತ್ತಲು ರೇಷ್ಮೆ ಶಾಲು […]

ಮುಂದೆ ಓದಿ