Tuesday, 13th May 2025

ಆರ್ಥರ್ ರಸ್ತೆ ಜೈಲಿನ ಸಾಮಾನ್ಯ ಬ್ಯಾರಕ್‌ಗೆ ಆರ್ಯನ್ ಖಾನ್ ಶಿಫ್ಟ್

ಮುಂಬೈ: ಮಾದಕ ದ್ರವ್ಯ ಪ್ರಕರಣದಲ್ಲಿ ಬಂಧಿತ ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಮತ್ತು ಇತರ ಐವರನ್ನು (ಸಂಪರ್ಕತಡೆ ಯನ್ನು ಮುಗಿಸಿದ ಕಾರಣ) ಆರ್ಥರ್ ರಸ್ತೆ ಜೈಲಿನ ಸಾಮಾನ್ಯ ಬ್ಯಾರಕ್‌ಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ. ಅ.3 ರಂದು ಮುಂಬೈ ಕರಾವಳಿಯ ಕ್ರೂಸ್ ಹಡಗಿನಿಂದ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಬಂಧಿಸಿದ ಆರ್ಯನ್ (23), ಕನಿಷ್ಠ ಆರು ದಿನಗಳ ಕಾಲ ಜೈಲಿನಲ್ಲೇ ಇರಬೇಕಾಗುತ್ತದೆ. ಎನ್‌ಸಿಬಿಯೊಂದಿಗೆ ಅವರ ಆರಂಭಿಕ ಕಸ್ಟಡಿ ಅವಧಿ ಮುಗಿದ ನಂತರ […]

ಮುಂದೆ ಓದಿ