Thursday, 15th May 2025

ಆಪರೇಷನ್ ಗಂಗಾ ಕಾರ್ಯಾಚರಣೆ ನಿಂತಿಲ್ಲ: ಅರಿಂದಮ್ ಬಗ್ಚಿ

ನವದೆಹಲಿ: ಯುದ್ಧ ಪೀಡಿತ ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ನಡೆಸುತ್ತಿರುವ ಆಪರೇಷನ್ ಗಂಗಾ ಕಾರ್ಯಾ ಚರಣೆ ಮುಂದುವರೆದಿದೆ. ಸುಮಾರು 50 ಭಾರತೀಯರು ಅಲ್ಲಿ ಉಳಿದಿದ್ದು, 15-20 ಜನರು ವಾಪಸ್ ಬರಲು ಬಯಸಿ ದ್ದಾರೆ. ಕೇಂದ್ರ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಗ್ಚಿ, “15 ರಿಂದ 20 ಭಾರತೀ ಯರು ವಾಪಸ್ ಬರಲು ಬಯಸಿದ್ದಾರೆ. ಯುದ್ಧ ನಡೆಯುತ್ತಿದ್ದರೂ ವಾಪಸ್ ಆಗಲು ಬೇಕಾದ ಸಹಕಾರ ನೀಡುತ್ತೇವೆ ಎಂದು ಹೇಳಿದರು. ಮಾಹಿತಿ ಅನ್ವಯ ಉಕ್ರೇನ್‌ನಲ್ಲಿ 50 ಭಾರತೀಯರು ಸಿಲುಕಿದ್ದಾರೆ. ವಾಪಸ್ ಬರಲು […]

ಮುಂದೆ ಓದಿ