Thursday, 15th May 2025

ಪುರಾತತ್ವಶಾಸ್ತ್ರಜ್ಞ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಆರ್ ನಾಗಸ್ವಾಮಿ ನಿಧನ

ಚೆನ್ನೈ: ತಮಿಳುನಾಡಿನ ಪುರಾತತ್ವ ಇಲಾಖೆಯ ಮೊದಲ ನಿರ್ದೇಶಕರಾಗಿದ್ದ ಪುರಾತತ್ವಶಾಸ್ತ್ರಜ್ಞ ಮತ್ತು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಆರ್ ನಾಗಸ್ವಾಮಿ ( 91 ವರ್ಷ) ನಿಧನರಾದರು. ಅವರು ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ನಾಗಸ್ವಾಮಿ ಅವರು 1959 ರಿಂದ ಮದ್ರಾಸ್ ಮ್ಯೂಸಿಯಂನಲ್ಲಿ ಕಲೆ ಮತ್ತು ಪುರಾತತ್ತ್ವ ಶಾಸ್ತ್ರದ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸಿದ್ದರು. ನಂತರ 1963 ರಲ್ಲಿ ತಮಿಳುನಾಡು ರಾಜ್ಯ ಪುರಾತತ್ವ ಇಲಾಖೆಗೆ ಸಹಾಯಕ ವಿಶೇಷ ಅಧಿಕಾರಿಯಾಗಿ ಸೇರಿದರು. 1966 ರಲ್ಲಿ ತಮಿಳುನಾಡಿನ ಮೊದಲ ಪುರಾತತ್ತ್ವ ಶಾಸ್ತ್ರದ ನಿರ್ದೇಶಕರಾಗಿ ನೇಮಕವಾದ […]

ಮುಂದೆ ಓದಿ