Wednesday, 14th May 2025

ಅಗ್ನಿ ಅವಘಡ: ಆರು ಮಕ್ಕಳು ಸಜೀವ ದಹನ

ಅರೇರಿಯಾ: ಬಿಹಾರ ರಾಜ್ಯದ ಅರೇರಿಯಾ ಜಿಲ್ಲೆಯ ಪಳಸಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮನೆಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, 6 ಮಕ್ಕಳು ಬೆಂಕಿಗಾಹುತಿಯಾಗಿದ್ದಾರೆ. ಹಸುಗಳಿಗೆ ಹುಲ್ಲು ಶೇಖರಿಸಿದ್ದು, ಮೇವಿಗೆ ಇದ್ದಕ್ಕಿದ್ದಂತೆ ಬೆಂಕಿ ತಗುಲಿ ಮನೆ ಪೂರ್ತಿ ಹತ್ತಿ ಉರಿದಿದೆ. ಮಕ್ಕಳು ಸಿಲುಕಿಕೊಂಡಿ ದ್ದರು ಎಂದು ಹೇಳಲಾಗು ತ್ತಿದೆ. ಪೊಲೀಸರು ಘಟನೆ ಸ್ಥಳಕ್ಕೆ ಆಗಮಿಸಿದ್ದು, ಮಕ್ಕಳ ಶವಗಳನ್ನ ಮರಣೋ ತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮನೆಯಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಮಕ್ಕಳನ್ನ ಉಳಿಸಲು ಸ್ಥಳೀಯರು ಪ್ರಯತ್ನಿಸಿದ್ದು, ತೀವ್ರವಾಗಿ ಉರಿಯುತ್ತಿರುವ ಬೆಂಕಿಯನ್ನ ನಂದಿಸಲು […]

ಮುಂದೆ ಓದಿ