Thursday, 15th May 2025

ಬದಲಿ ಆ್ಯಪ್ ಸ್ಟೋರ್’ಗಳ ಲೋಕ

ಬಡೆಕ್ಕಿಲ ಪ್ರದೀಪ ಟೆಕ್ ಟಾಕ್ ಅಧಿಕೃತ ಮತ್ತು ಜನಪ್ರಿಯ ಆ್ಯಪ್‌ಗಳಿಗೆ ಬದಲಿಯಾಗಿ ವಿವಿಧ ಸ್ವರೂಪಗಳ ಆ್ಯಪ್ ಇವೆ, ಗೊತ್ತೆೆ! ಮೊನ್ನೆ ತಾನೆ ಭಾರತದಲ್ಲಿ ಆತ್ಮನಿರ್ಭರ್ ಆ್ಯಪ್ ಸ್ಟೋರ್‌ಗಳ ಬಗೆಗಿನ ಸುದ್ದಿಯ ಕುರಿತು ನಾವು ಮಾತನಾಡುತ್ತಿದ್ದಾಗ ನನಗನಿ ಸಿದ್ದು ಇಷ್ಟು. ಆಂಡ್ರಾಯ್ಡ್’‌‌ನ ಪ್ಲೇ ಸ್ಟೋರ್ ಇರಬಹುದು ಅಥವಾ ಆಪಲ್‌ನ ಆ್ಯಪ್ ಸ್ಟೋರ್ ಇರಬಹುದು, ನಮಗೆ ಬೇಕಾದ ಆ್ಯಪ್‌ಗಳನ್ನು ಅಲ್ಲಿಂದ ಮಾತ್ರ ಡೌನ್‌ಲೋಡ್ ಮಾಡಿಕೊಳ್ಳುವವರೇ ಅತಿ ಹೆಚ್ಚು. ಆದರೆ ಅದನ್ನೂ ಮೀರಿ ಇನ್ನೊಂದು ದೊಡ್ಡ ಆ್ಯಪ್ ಸ್ಟೋರ್‌ಗಳ ಪಟ್ಟಿಯೇ ಇದೆ, […]

ಮುಂದೆ ಓದಿ