Saturday, 10th May 2025

Apple Intelligence

Apple Intelligence: ಐಫೋನ್, ಐಪ್ಯಾಡ್, ಮ್ಯಾಕ್‌ನಲ್ಲಿ ಶೀಘ್ರವೇ ಲಭ್ಯವಾಗಲಿದೆ ಆಪಲ್ ಇಂಟೆಲಿಜೆನ್ಸ್!

ಆಪಲ್‌ನ ವೈಯಕ್ತಿಕ ಮಾಹಿತಿ ರಕ್ಷಣಾ ವ್ಯವಸ್ಥೆಯಾದ ಆಪಲ್ ಇಂಟೆಲಿಜೆನ್ಸ್ (Apple Intelligence) ಶೀಘ್ರದಲ್ಲಿ ಐಫೋನ್, ಐಪ್ಯಾಡ್, ಮ್ಯಾಕ್‌ನಲ್ಲೂ ಲಭ್ಯವಾಗಲಿದೆ. ಇದಕ್ಕಾಗಿ ಐಓಎಸ್ 18.1, ಐಪ್ಯಾಡ್ ಓಎಸ್ 18.1 ಮತ್ತು ಮ್ಯಾಕ್ ಒಎಸ್ ಸ್ಕ್ಯೂಯ 15.1 ಮುಂದಿನ ತಿಂಗಳು ಬಿಡುಗಡೆ ಮಾಡುವುದಾಗಿ ಆಪಲ್ ಘೋಷಿಸಿದೆ.

ಮುಂದೆ ಓದಿ