Tuesday, 13th May 2025

ಅಪರ್ಣಾ ಪುರೋಹಿತ್ ಬಂಧನಕ್ಕೆ ತಡೆ

ನವದೆಹಲಿ: ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್ ಫಾರ್ಮ್ʼನ ವೆಬ್ ಸರಣಿ ‘ತಂಡವ್’ ವಿರುದ್ಧ ನಡೆಯುತ್ತಿರುವ ತನಿಖೆ ಸಂಬಂಧ ಅಮೆಜಾನ್ ಪ್ರೈಮ್ʼನ ಮೂಲ ಕಂಟೆಂಟ್ ಮುಖ್ಯಸ್ಥೆ ಅಪರ್ಣಾ ಪುರೋಹಿತ್ ಬಂಧನಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆ ನೀಡಿದೆ. ತನಿಖೆಗೆ ಸಹಕರಿಸುವಂತೆ ಅಪರ್ಣಾ ಪುರೋಹಿತ್ ಗೆ ಸುಪ್ರೀಂಕೋರ್ಟ್‌ ಸೂಚಿಸಿದೆ.  

ಮುಂದೆ ಓದಿ