Thursday, 15th May 2025

ಆಜಾನ್‌ಗಾಗಿ ಧ್ವನಿವರ್ಧಕಗಳ ನಿಷೇಧಿಸಿ: ಗಾಯಕಿ ಅನುರಾಧಾ ಪೌಡ್ವಾಲ್

ನವದೆಹಲಿ: ಆಜಾನ್‌ಗಾಗಿ ಧ್ವನಿವರ್ಧಕಗಳ ನಿಷೇಧಿಸಿ ಎಂದಿರುವ ಜನಪ್ರಿಯ ಹಿರಿಯ ಗಾಯಕಿ ಅನುರಾಧಾ ಪೌಡ್ವಾಲ್, ಭಾರತದಲ್ಲಿ ಇಂತಹ ಅಭ್ಯಾಸ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ನಾನು ಯಾವುದೇ ಧರ್ಮದ ವಿರೋಧಿಯಲ್ಲ, ಆದರೆ ಇಲ್ಲಿ ಬಲವಂತವಾಗಿ ಪ್ರೋತ್ಸಾಹಿಸಲಾಗುತ್ತಿದೆ ಎಂದು ಹೇಳಿದರು. ನಾನು ಮಧ್ಯಪ್ರಾಚ್ಯ ದೇಶಗಳಿಗೆ ಪ್ರಯಾಣಿಸಿದ್ದೇನೆ. ಅಲ್ಲಿ ಧ್ವನಿವರ್ಧಕಗಳ ಮೇಲೆ ನಿಷೇಧವಿದೆ. ಮುಸ್ಲಿಂ ರಾಷ್ಟ್ರಗಳು ಇದನ್ನು ವಿರೋಧಿಸುತ್ತಿರುವಾಗ, ಭಾರತದಲ್ಲಿ ಇಂತಹ ಆಚರಣೆಗಳ ಅಗತ್ಯವೇನು?’ ಎಂದ ಪೌಡ್ವಾಲ್ ಅವರು ಅಭ್ಯಾಸ ವನ್ನು ಮುಂದುವರೆಸಿದರೆ, ಜನರು ಧ್ವನಿವರ್ಧಕಗಳಲ್ಲಿ ಹನುಮಾನ್ ಚಾಲೀಸಾವನ್ನು ನುಡಿಸಲು ಪ್ರಾರಂಭಿಸುತ್ತಾರೆ ಎಂದರು. ಮಕ್ಕಳಿಗೆ […]

ಮುಂದೆ ಓದಿ

ಗಾಯಕಿ ಅನುರಾಧಾ ಪೌಡ್ವಾಲ್​ ಪುತ್ರ ಆದಿತ್ಯ ನಿಧನ

ಮುಂಬೈ: ಗಾಯಕಿ ಅನುರಾಧಾ ಪೌಡ್ವಾಲ್​ ಪುತ್ರ ಅವರ ಆದಿತ್ಯ ಶನಿವಾರ ನಿಧನರಾಗಿದ್ದಾರೆ. ಅವರಿಗೆ ಕೇವಲ 35 ವರ್ಷ ವಯಸ್ಸಾಗಿತ್ತು. ಆದಿತ್ಯ ಕೆಲ ತಿಂಗಳಿನಿಂದ ಕಿಡ್ನಿಗೆ ಸಂಬಂಧಿಸಿದ ತೊಂದರೆಯಿಂದ...

ಮುಂದೆ ಓದಿ