Wednesday, 14th May 2025

ಕೋವಿಡ್ ನಿರ್ವಹಣೆ ಕುರಿತು ನಟಿ ಅನುಪ್ರಭಾಕರ್‌ ಆಕ್ರೋಶ

ಬೆಂಗಳೂರು: ಕರೋನಾ ಸೋಂಕಿನಿಂದ ಬಳಲುತ್ತಿರುವ ಸ್ಯಾಂಡಲ್ ವುಡ್ ನಟಿ ಅನು ಪ್ರಭಾಕರ್ ಕೋವಿಡ್ ನಿರ್ವಹಣೆಯ ಸರ್ಕಾರದ ಅವ್ಯವಸ್ಥೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅನು ಅವರು ಏ.17ರಿಂದ ಕೋವಿಡ್ ಸೋಂಕಿನಿಂದ ಬಳಲುತ್ತಿದ್ದು, ಬಿಬಿಎಂಪಿ ಯಿಂದ ಈವರೆಗೆ ಯಾವುದೇ ಸ್ಪಂದನೆಯೂ ಅವರಿಗೆ ಸಿಗುತ್ತಿಲ್ಲ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಕಿಡಿಕಾರಿದ್ದಾರೆ. ನನಗೆ ಪಾಸಿಟಿವ್ ಬಂದು 6 ದಿನವಾಗಿದೆ. ಮನೆಯಲ್ಲಿಯೇ ಐಸೋಲೇಟ್ ಆಗಿದ್ದೇನೆ. ಕೋವಿಡ್ ರಿಪೋರ್ಟ್ ವೆಬ್ ಸೈಟ್ ನಲ್ಲಿಯೂ ಅಪ್ ಡೇಟ್ ಆಗಿಲ್ಲ. ಅಲ್ಲದೇ ನನಗೆ ಬಿಯು ನಂಬರ್ ಕೂಡ ಸಿಕ್ಕಿಲ್ಲ […]

ಮುಂದೆ ಓದಿ