Wednesday, 14th May 2025

ನಟ ಅನುಪಮ್ ಖೇರ್ ಕಚೇರಿಯಲ್ಲಿ ಕಳ್ಳತನ: ಇಬ್ಬರ ಬಂಧನ

ಮುಂಬೈ: ಬಾಲಿವುಡ್​ ನಟ ಅನುಪಮ್ ಖೇರ್ ಅವರ ಕಚೇರಿಯಲ್ಲಿ ಕಳ್ಳತನ ನಡೆದ ಘಟನೆಗೆ ಸಂಬಂಧಿಸಿದಂತೆ ಮಜೀದ್ ಶೇಖ್ ಮತ್ತು ಮೊಹಮ್ಮದ್ ದಲೇರ್ ಬಹ್ರೀಮ್ ಖಾನ್ ಎಂಬುವರನ್ನು ಮುಂಬೈನ ಓಶಿವಾರ ಪೊಲೀಸರು ಬಂಧಿಸಿದ್ದಾರೆ. ಇಬ್ಬರೂ ಮಹಾನಗರದ ವಿವಿಧ ಪ್ರದೇಶಗಳಲ್ಲಿ ಕಳ್ಳತನ ಮಾಡುವುದನ್ನೇ ವೃತ್ತಿಯಾಗಿಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬುಧವಾರ ರಾತ್ರಿ ಮುಂಬೈನ ವೀರ ದೇಸಾಯಿ ರಸ್ತೆಯ ಕಚೇರಿಗೆ ನುಗ್ಗಿದ್ದ ಕಳ್ಳರು ನಗದು ಮತ್ತು ಫಿಲ್ಮ್​ ನೆಗೆಟಿವ್‌ಗಳನ್ನು ಕದ್ದೊಯ್ದಿದ್ದರು ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ಅನುಪಮ್ ಮುರಿದ ಬಾಗಿಲಿನ ವೀಡಿಯೊ ಹಂಚಿಕೊಂಡಿದ್ದರು. […]

ಮುಂದೆ ಓದಿ

ಕಾಶ್ಮೀರ್ ಫೈಲ್ಸ್ ಸಿನೆಮಾಕ್ಕೆ ಸಿಂಗಾಪುರದಲ್ಲಿ ನಿಷೇಧ

ನವದೆಹಲಿ: ಕಾಶ್ಮೀರ ಕಣಿವೆಯಿಂದ ಹಿಂದೂಗಳ ವಲಸೆ (1990ರ ದಶಕ) ಕುರಿತಾದ ವಿವಾದಾತ್ಮಕ ಚಲನಚಿತ್ರ ಕಾಶ್ಮೀರ್ ಫೈಲ್ಸ್ ಅನ್ನು ಸಿಂಗಾಪುರದಲ್ಲಿ ನಿಷೇಧಿಸಲಾಗಿದೆ. ಚಿತ್ರವು ವಿವಿಧ ಸಮುದಾಯಗಳ ನಡುವೆ ದ್ವೇಷ...

ಮುಂದೆ ಓದಿ

100 ಕೋಟಿ ರೂಪಾಯಿ ಕ್ಲಬ್‌ ದಾಟಿದ ದಿ ಕಾಶ್ಮೀರ್ ಫೈಲ್ಸ್‌

ನವದೆಹಲಿ: ಬಿಡುಗಡೆಯಾದ ಒಂದು ವಾರದಲ್ಲಿ, ಕಾಶ್ಮೀರ ಫೈಲ್ಸ್ 100 ಕೋಟಿ ರೂಪಾಯಿಗಳ ಗಡಿ ದಾಟಲು ಯಶಸ್ವಿಯಾಗಿದೆ. ಚಿತ್ರವು ಬಿಡುಗಡೆಯಾದ ಎರಡನೇ ವಾರದಲ್ಲಿಯೂ ಉತ್ತಮ ವ್ಯಾಪಾರ ಮಾಡುವ ನಿರೀಕ್ಷೆಯಿದೆ....

ಮುಂದೆ ಓದಿ

ಬಿಜೆಪಿ ಸಂಸದೆ ಕಿರಣ್‌ ಖೇರ್‌ಗೆ ರಕ್ತದ ಕ್ಯಾನ್ಸರ್

ನವದೆಹಲಿ: ಚಂಡೀಗಢ ಬಿಜೆಪಿ ಸಂಸದೆ ಕಿರಣ್‌ ಖೇರ್‌ಗೆ ರಕ್ತದ ಕ್ಯಾನ್ಸರ್ ಇರುವ ಕುರಿತು ಈ ಕುರಿತು ತಿಳಿಸಿರುವ ನಟ ಅನುಪಮ್ ಖೇರ್, ಪತ್ನಿಗೆ ರಕ್ತದ ಕ್ಯಾನ್ಸರ್ ಇರುವುದು...

ಮುಂದೆ ಓದಿ

ಅನುಪಮ್​ ಖೇರ್ ಮೂರನೇ ಕೃತಿ – ಯುವರ್‌ ಬೆಸ್ಟ್‌ ಡೇ ಈಸ್‌ ಟುಡೇ ಕೃತಿ

ಮುಂಬೈ: ಕೋವಿಡ್​-19 ಹಿನ್ನೆಲೆಯಲ್ಲಿ ಹೇರಲಾಗಿದ್ದ ಲಾಕ್​ಡೌನ್​ ಕಾರಣಕ್ಕೆ ಭಾರತ ಮಾತ್ರವಲ್ಲದೆ ಜಗತ್ತಿನಾದ್ಯಂತ ಗರ್ಭಿಣಿಯರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಲಿದೆ ಎಂದು ಸಮೀಕ್ಷೆ ಹೇಳಿತ್ತು. ಆದರೆ ಇದೀಗ ಲಾಕ್​ಡೌನ್​...

ಮುಂದೆ ಓದಿ