viral video:
ನಾಯಿಯನ್ನು ಮರದ ಮೇಲೆ ತಲೆಕೆಳಗಾಗಿ ಕಟ್ಟಿ ಅದಕ್ಕೆ ಸರಿಯಾಗಿ ಹಿಂಸೆ ನೀಡಿರುವ ಈತನಿಗೆ ಕಠಿಣ ಕ್ರಮ ಆಗಬೇಕೆಂದು ನೆಟ್ಟಿಗರು ಆಗ್ರಹಿಸಿದ್ದಾರೆ. ಬಿಹಾರ ಮೂಲದ ಮೊಹಮ್ಮದ್ ಆಲಂ ಎನ್ನುವ ಕಂಟೆಂಟ್ ಕ್ರಿಯೇಟರ್ ಆಗಿರುವ ಈತ ಸೋಷಿಯಲ್ ಮೀಡಿಯಾದ ರೀಲ್ಸ್ ಕ್ರೇಜ್ ಗಾಗಿ ಹೆಚ್ಚಿನ ವೀವ್ಸ್ ಪಡೆಯುದಕ್ಕಾಗಿ ನಾಯಿಗೆ ಹೃದಯ ಹೀನಾಯವಾಗಿ ಒದೆಯುತ್ತಿರುವ ದೃಶ್ಯಾವಳಿಗಳು ಕಂಡುಬಂದಿದೆ.