Anil Kapoor:ಅನಿಲ್ ಕಪೂರ್ ಅವರ ಆಸ್ತಿ ಮೊತ್ತ 134 ಕೋಟಿ ರೂಪಾಯಿ ಎನ್ನಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಅವರು ಸಾಕಷ್ಟು ಹೂಡಿಕೆ ಮಾಡಿದ್ದು, ವರ್ಷದಿಂದ ವರ್ಷಕ್ಕೆ ಆಸ್ತಿಯಲ್ಲಿ ಏರಿಕೆ ಆಗುತ್ತಿದೆ. ಒಂದು ವರದಿಯ ಪ್ರಕಾರ ಪ್ರತಿ ವರ್ಷ ಅವರಿಗೆ 12 ಕೋಟಿ ರೂಪಾಯಿ ಸಂಭಾವನೆ ಸಿಗುತ್ತಿದೆ.
ನವದೆಹಲಿ: ವಿವಾದಾತ್ಮಕ ರಿಯಾಲಿಟಿ ಶೋನ ಬಿಗ್ ಬಾಸ್ ಓಟಿಟಿ3 ರ ನಿರೂಪಕರಾಗಿ ಸಲ್ಮಾನ್ ಖಾನ್ ಬದಲಿಗೆ ಅನಿಲ್ ಕಪೂರ್ ಕಾಣಿಸಿಕೊಳ್ಳುತ್ತಿದ್ದು, ಜಿಯೋ ಸಿನಿಮಾ ಪ್ರೀಮಿಯಂನಲ್ಲಿ ಶುಕ್ರವಾರ(ಜೂನ್ 21)...