Wednesday, 14th May 2025

ಇಂದಿರಾ ನಗರದಲ್ಲಿ ಗೋಡೆ ಗೂಂಡಾಗಿರಿ

ವಿಶೇಷ ವರದಿ: ವೆಂಕಟೇಶ ಆರ್.ದಾಸ್ ಬೆಂಗಳೂರು ಕ್ರಿಕೆಟ್ ಅಂಗಳದಲ್ಲಿ ಸೌಮ್ಯತೆಗೆ ಹೆಸರಾದ ರಾಹುಲ್ ದ್ರಾವಿಡ್‌ರ ಗೂಂಡಾಯಿಸಂ ನೆಟ್ಟಿಗರನ್ನು ಎರಡು ದಿನಗಳ ಕಾಲ ನಿಬ್ಬೆರ ಗಾಗಿಸಿದೆ. ದ್ರಾವಿಡ್‌ರ ಜಾಹೀರಾತು ಇಂದಿರಾ ನಗರ ಕಾಲ ಗೂಂಡಾ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ. ಭಾರತೀಯ ಕ್ರಿಕೆಟ್ ನಲ್ಲಿ ಮಿಸ್ಟರ್ ಫರ್ಪೆಕ್ಟ್‌, ಸಹನಾಶೀಲ ವ್ಯಕ್ತಿತ್ವಗಳಿಂದಲೇ ಗುರುತಿಸಿಕೊಂಡು, ಅಂಗಳದಲ್ಲಿ ತಾಳ್ಮೆಗೆ ಹೆಸರಾದ ರಾಹುಲ್ ದ್ರಾವಿಡ್ ಬರೆದ ದಾಖಲೆಗಳಿಗೆ ಬರವಿಲ್ಲ. ಒಂದನೇ ಕ್ರಮಾಂಕದಿಂದ 10 ನೇ ಕ್ರಮಾಂಕದವರೆಗೆ ಬ್ಯಾಟಿಂಗ್ ನಡೆಸಿದ ಪಂದ್ಯಗಳು ನಮ್ಮ ಕಣ್ಮುಂದೆ ಇದ್ದು, ಅವರ ತಾಳ್ಮೆಗೆ […]

ಮುಂದೆ ಓದಿ