Wednesday, 14th May 2025

ಜಗನ್ ಮೋಹನ್ ಹೊಸ ಸಂಪುಟ ಸಚಿವರ ಪ್ರಮಾಣ ವಚನ ನಾಳೆ

ಅಮರಾವತಿ: ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಅವರ ಹೊಸ ಸಂಪುಟ ಸಚಿವರು ಸೋಮವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಳೆದ ಗುರುವಾರ ಸಂಪುಟ ಸಚಿವರ ರಾಜೀನಾಮೆಯ ನಂತರ, ಜಗನ್ ಮೋಹನ್ ರೆಡ್ಡಿ ಅವರ ಹೊಸ ಸಂಪುಟ ಸೋಮವಾರ ಬೆಳಿಗ್ಗೆ ಪ್ರಮಾಣ ವಚನ ಸ್ವೀಕರಿಸಲಿದೆ. ಹಿಂದಿನ ಸಂಪುಟದ ಏಳರಿಂದ 10 ಸಚಿವರನ್ನು ನೂತನ ಸಂಪುಟದಲ್ಲಿ ಉಳಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರು ಯುವಜನ […]

ಮುಂದೆ ಓದಿ

ಭಾರತ ಬಂದ್‌ಗೆ ಆಂಧ್ರ ಸರ್ಕಾರ ಬೆಂಬಲ

ಮಚಿಲಿಪಟ್ಟಣ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಸೋಮವಾರದ ಭಾರತ ಬಂದ್‌ಗೆ ಆಂಧ್ರ ಪ್ರದೇಶ ಸರ್ಕಾರ ಬೆಂಬಲ ಘೋಷಿಸಿದೆ ಎಂದು ಆಂಧ್ರ ಪ್ರದೇಶದ...

ಮುಂದೆ ಓದಿ