Monday, 12th May 2025

ಉತ್ತರಕಾಶಿ ಸಿಲ್ಕ್ಯಾರ ಸುರಂಗ ಕಾರ್ಯಾಚರಣೆ: ಆನಂದ್‌ ಮಹೀಂದ್ರಾ ಸಂತಸ

ಉತ್ತರಾಖಂಡ: 41 ಕಾರ್ಮಿಕರು..17 ದಿನಗಳ ಸಾವು-ಬದುಕಿನ ಮಧ್ಯೆ ನಡೆಸಿದ ಹೋರಾಟ ಕೊನೆಗೂ ಸುಖಾಂತ್ಯಗೊಂಡಿದ್ದು, ಎಲ್ಲ ಕಾರ್ಮಿಕರು ಸುರಕ್ಷಿತವಾಗಿ ಹೊರಬಂದಿದ್ದಾರೆ. ಸುರಂಗ ಕಾರ್ಯಾಚರಣೆಯ ಯಶಸ್ವಿನ ರೋಚಕ ಕ್ಷಣಗಳ ಬಗ್ಗೆ ಆನಂದ್‌ ಮಹೀಂದ್ರಾ ಸಂತಸ ವ್ಯಕ್ತಪಡಿಸಿದ್ದು, ಟ್ವೀಟ್‌ ಮಾಡಿದ್ದಾರೆ. ಉತ್ತರಾಖಂಡದ ಉತ್ತರಕಾಶಿ ಸುರಂಗ ಕಾರ್ಯಾಚರಣೆ ಹಲವು ಅಡೆತಡೆಗಳನ್ನು ಮೀರಿ ಎಲ್ಲಾ ಸಂತ್ರಸ್ತರನ್ನು ಹೊರ ಕರೆತರಲಾಗಿದೆ. ʻಯಾವುದೇ ಸುರಂಗದಿಂದ ಹೊರಬರುವುದು ಕಷ್ಟವಲ್ಲ, ಎಂಬುದು ಎಲ್ಲರಿಗೂ ತಿಳಿಯುವಂತೆ ಮಾಡಿದ್ದಾರೆ. ಇವರೆಲ್ಲರೂ ಪ್ರತಿಯೊಬ್ಬ ಭಾರತೀಯ ಪ್ರಜೆಯ ಆತ್ಮವಿಶ್ವಾಸವನ್ನು ಹೆಚ್ಚು ಮಾಡಿದರು ಎಂಬುದನ್ನು ಎಲ್ಲರಿಗೂ ನೆನಪಿಸಿದರು. 41 […]

ಮುಂದೆ ಓದಿ

ಸಿಂಧೂ ಕಣಿವೆ ನಾಗರೀಕತೆಯ ಕುರಿತು ಸಿನಿಮಾ ಮಾಡಿ: ಆನಂದ್​ ಮಹೀಂದ್ರಾ ಮನವಿ

ಮುಂಬೈ: ಸಿಂಧೂ ಕಣಿವೆ ನಾಗರೀಕತೆಯ ಕುರಿತು ಸಿನಿಮಾ ಮಾಡುವಂತೆ ನಿರ್ದೇಶಕ ರಾಜಮೌಳಿ ಅವರಲ್ಲಿ ಕೈಗಾರಿಕೋದ್ಯಮಿ ಆನಂದ್​ ಮಹೀಂದ್ರಾ ಮನವಿ ಮಾಡಿದ್ದಾರೆ. ಕೈಗಾರಿಕೋದ್ಯಮಿ ಆನಂದ್​ ಮಹೀಂದ್ರಾ ಮತ್ತು ಎಸ್​.ಎಸ್.ರಾಜಮೌಳಿ ನಡುವಿನ...

ಮುಂದೆ ಓದಿ