Wednesday, 14th May 2025

Ambedkar Statue: ಶಾಲಾ ಅವರಣದಲ್ಲಿ ಅಂಬೇಡ್ಕರ್ ಪುತ್ಥಳಿ ಪ್ರತ್ಯಕ್ಷ : ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸ

ಚಿಂತಾಮಣಿ: ರಾತ್ರೋ ರಾತ್ರಿ ಸರ್ಕಾರಿ ಶಾಲಾ ಆವರಣದಲ್ಲಿ ಅಂಬೇಡ್ಕರ್ ಪುತ್ಥಳಿಯನ್ನು ಸ್ಥಾಪಿಸಿರುವ ಘಟನೆ  ಚಿಂತಾಮಣಿ ನಗರದಲ್ಲಿ ಕಂಡು ಭಾನುವಾರ ಬೆಳಕಿಗೆ ಬಂದಿದ್ದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಚಿಂತಾಮಣಿ ನಗರದ ಹಳೇ ಕೆನರಾ ಬ್ಯಾಂಕ್ ಪಕ್ಲದಲ್ಲಿನ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ದುರಸ್ಥಿಯಲ್ಲಿದ್ದುದನ್ನು ಕಂಡ ಅನಿತಾ ಚಾರಿಟಬಲ್ ಟ್ರಸ್ಟ ಹಾಗೂ ಲಿಯೋ ಕ್ಲಬ್ ಮಾರ್ಗ ಅಧ್ಯಕ್ಷ ನವೀನ್.ಜಿ. ಕೃಷ್ಣರವರು ಸರ್ಕಾರಿ ಶಾಲೆಯ ಅಭಿವೃದ್ದಿಗಾಗಿ ಪಣತೊಟ್ಟಿದ್ದರು. ಶಿಕ್ಷಣ ಇಲಾಖೆಯ ನಿಯಮಗಳ ಅನುಸಾರ ಸದರಿ ಸರ್ಕಾರಿ […]

ಮುಂದೆ ಓದಿ