Thursday, 15th May 2025

20 ಸಾವಿರ ಉದ್ಯೋಗಿಗಳಲ್ಲಿ ಕೊರೊನಾ ಸೋಂಕು ದೃಢ: ಅಮೆಜಾನ್

ಸ್ಯಾನ್ ಫ್ರಾನ್ಸಿಸ್ಕೋ: ಕಳೆದ ಮಾರ್ಚ್ ಆರಂಭದಿಂದಲೂ ತನ್ನ ಉದ್ಯೋಗಿಗಳಲ್ಲಿ 20000 ಕ್ಕಿಂತಲೂ ಹೆಚ್ಚು ಜನರಿಗೆ ಕೋವಿಡ್ -19 ಗೆ ಪಾಸಿಟಿವ್ ದೃಢವಾಗಿದೆ ಎಂದು ಅಮೆಜಾನ್ ಸಂಸ್ಥೆ ತಿಳಿಸಿದೆ. ಇ-ಕಾಮರ್ಸ್ ದೈತ್ಯ 1.37 ಮಿಲಿಯನ್ ಮುಂಚೂಣಿ ಕಾರ್ಮಿಕರನ್ನು ಹೊಂದಿದ್ದು, ಅಮೆರಿಕಾದ ಆಹಾರ ಮಾರುಕಟ್ಟೆ, ಕಿರಾಣಿ ಅಂಗಡಿಗಳಲ್ಲಿರುವವರು ಸೇರಿದಂತೆ, ಲಕ್ಷಾಂತರ ಉದ್ಯೋಗಿ ಗಳಲ್ಲಿ ನಿರೀಕ್ಷೆಗಿಂತ ಕಡಿಮೆ ಸೋಂಕಿನ ಪ್ರಮಾಣವನ್ನು ದಾಖಲಿ ಸಿದೆ ಎಂದು ಅಮೆಜಾನ್ ಹೇಳಿದೆ. ಲಾಜಿಸ್ಟಿಕ್ಸ್ ಕೇಂದ್ರಗಳಲ್ಲಿನ ಕೆಲವು ಕಾರ್ಮಿಕರು ಸಾಂಕ್ರಾಮಿಕ ರೋಗದಿಂದ ರಕ್ಷಿಸಿಕೊಳ್ಳಲು ಕಂಪನಿಯ ಸುರಕ್ಷತೆಗಳನ್ನು ಟೀಕಿಸಿರುವುದರಿಂದ […]

ಮುಂದೆ ಓದಿ