Thursday, 15th May 2025

ಅಮರನಾಥ ಮಂದಿರಕ್ಕೆ 4,889 ಯಾತ್ರಿಗಳ ತಂಡ ರವಾನೆ

ಜಮ್ಮು: ಪವಿತ್ರ ಹಿಮಲಿಂಗ ಅಮರನಾಥ ಮಂದಿರಕ್ಕೆ 4,889 ಯಾತ್ರಿಗಳನ್ನು ಒಳಗೊಂಡ ತಂಡವು ಭಾನುವಾರ ಪ್ರಯಾಣ ಬೆಳಿಸಿತು. ಮೂಲ ಶಿಬಿರದಿಂದ ಪಹಲ್ಗಾಮ್ ಹಾಗೂ ಬಾಲ್ಟಾಲ್ ಮಾರ್ಗದ ಮೂಲಕ ಯಾತ್ರಾರ್ಥಿಗಳು ತೆರಳಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜಮ್ಮುವಿನ ಭಗವತಿ ಮೂಲ ಶಿಬಿರದಿಂದ 187 ವಾಹನಗಳ ಬೆಂಗಾವಲು ಪಡೆಗಳ ಬಿಗಿ ಭದ್ರತೆಯೊಂದಿಗೆ ನಸುಕಿನ ವೇಳೆ 3.30ಕ್ಕೆ ಮೂಲ ಶಿಬಿರದಿಂದ ಹೊರಟಿದ್ದಾರೆ ಎಂದು ತಿಳಿಸಿದ್ದಾರೆ. 500 ಮಹಿಳೆಯರು, 11 ಮಕ್ಕಳು ಸೇರಿದಂತೆ 2,993 ಯಾತ್ರಿಕರು ಸಾಂಪ್ರದಾಯಿಕ 48 ಕಿ.ಮೀ. ಉದ್ದದ ಪಹಲ್ಗಾಮ್ […]

ಮುಂದೆ ಓದಿ