Tuesday, 13th May 2025

ಅಮರಿಂದರ್‌ ಸಿಂಗ್‌ – ಪಂಜಾಬ್‌ ಕಾಂಗ್ರೆಸ್‌ನ ನೂತನ ಮುಖ್ಯಸ್ಥ

ನವದೆಹಲಿ: ಪಂಜಾಬ್‌ ಕಾಂಗ್ರೆಸ್‌ನ ನೂತನ ಮುಖ್ಯಸ್ಥರನ್ನಾಗಿ ಅಮರಿಂದರ್‌ ಸಿಂಗ್‌ ಬ್ರಾರ್‌ ಅವರನ್ನು ನೇಮಕ ಮಾಡಲಾಗಿದೆ. ರಾಜ್ಯಸಭೆಯ ಮಾಜಿ ಸದಸ್ಯ ಪ್ರತಾಪ್‌ ಸಿಂಗ್‌ ಬಾಜ್ವಾ ಅವರನ್ನು ಪಕ್ಷದ ಹೊಸ ಶಾಸಕಾಂಗ ನಾಯಕ ರಾಗಿ ನೇಮಕಗೊಂಡಿದ್ದಾರೆ. ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪಂಜಾಬ್‌ ಕಾಂಗ್ರೆಸ್‌ ಪ್ರದೇಶ ಸಮಿತಿಯ ಅಧ್ಯಕ್ಷರನ್ನಾಗಿ ಅಮರಿಂದರ್‌ ಸಿಂಗ್‌ ಬ್ರಾರ್‌ ಅವರನ್ನು ಹಾಗೂ ಕಾರ್ಯಕಾರಿ ಅಧ್ಯಕ್ಷರನ್ನಾಗಿ ಭರತ್‌ ಭೂಷಣ್‌ ಅಶು ಅವರನ್ನು ನೇಮಕ ಗೊಳಿಸಲಾಗಿದೆ.  ಶಾಸಕಾಂಗ ಪಕ್ಷದ ನಾಯಕರನ್ನಾಗಿ ಪ್ರತಾಪ್‌ ಸಿಂಗ್‌ ಬಾಜ್ವಾ ಹಾಗೂ ಉಪನಾಯಕರಾಗಿ […]

ಮುಂದೆ ಓದಿ