Friday, 16th May 2025

ಭಾರತದಲ್ಲಿ ಕರೋನಾ ಹಿಮ್ಮೆಟ್ಟಿಸಲು ಸುಂದರ್ ಪಿಚೈ 135 ಕೋಟಿ ನೆರವಿನ ವಾಗ್ದಾನ

ನವದೆಹಲಿ : ಗೂಗಲ್ ಮತ್ತು ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ಅವರು ಕೋವಿಡ್ -19ರ ಎರಡನೇ ತರಂಗದ ವಿರುದ್ಧದ ಹೋರಾಡುತ್ತಿರುವ ಭಾರತಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ವೈದ್ಯಕೀಯ ಸರಬರಾಜುಗಾಗಿ, ಹೆಚ್ಚಿನ ಅಪಾಯದ ಸಮುದಾಯಗಳಿಗೆ ಹೆಚ್ಚಿನ ಸಹಾಯ ಹಸ್ತವನ್ನು ನೀಡುವ ನಿಟ್ಟಿನಲ್ಲಿ ಭಾರತದ ಗಿವ್‌ಇಂಡಿಯಾಕ್ಕೆ 135 ಕೋಟಿ ಹಣವನ್ನು ನೀಡುವುದಾಗಿ ಹೇಳಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಕಳೆದ 24 ಗಂಟೆಗಳಲ್ಲಿ 3,52,991 ಹೊಸ ಕರೋನ ಪ್ರಕರಣಗಳು, ಧೃಡಪಟ್ಟಿದ್ದು, ಇದೇ ವೇಳೆಯಲ್ಲಿ 2,812 ಮಂದಿ ಮೃತಪಟ್ಟಿದ್ದು, ಮತ್ತು […]

ಮುಂದೆ ಓದಿ