ಬಾದಾಮಿ(Almond Side Effects) ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಅವು ಕೇವಲ ರುಚಿಕರವಾಗಿರುವುದು ಮಾತ್ರವಲ್ಲ, ಹಲವಾರು ಆರೋಗ್ಯ ಪ್ರಯೋಜನಗಳನ್ನು ಸಹ ನೀಡುತ್ತವೆ. ಆದರೆ ಅತಿಯಾದ ಸೇವನೆಯು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ನಿಮಗೆ ತಿಳಿದಿದೆಯೇ?
ಎಲ್ಲರಿಗೂ ಇಷ್ಟವಾಗುವ ಬಾದಾಮಿಯನ್ನೇ ತೆಗೆದುಕೊಳ್ಳಿ. ಅದರ ಸದ್ಗುಣಗಳು ನಮಗೆ ಹೊಸದೇನಲ್ಲ, ಪ್ರಾಚೀನ ಕಾಲದಿಂದಲೂ ತಿಳಿದದ್ದೇ. ಹಾಗೆಂದು ಅದನ್ನು ಎಷ್ಟು ಬೇಕಿದ್ದರೂ ತಿನ್ನಬಹುದೇ? ಖಂಡಿತಾ ಇಲ್ಲ. ಇದಕ್ಕೊಂದು ನಿಯಮವಿದೆ...